EPISODE · Mar 3, 2023 · 14 MIN
S3 : EP - 4 :ಚಂದ್ರ ವಂಶದ ಕಥೆ | The story of Chandra Vamsha
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai narrates very famous Mahabharata : S3 ; EP - 4 : ಚಂದ್ರ ವಂಶದ ಕಥೆ | The story of Chandra Vamsha ಇದು ಮಹಾಭಾರತದ ಮನೋಹರ ಕಥಾಮಾಲಿಕೆಯ ನಾಲ್ಕನೇ ಕಥೆ. ಚಂದ್ರ ವಂಶದ ಕಥೆ. ಬ್ರಹಸ್ಪತಿ ಋಷಿಗಳ ಪತ್ನಿ ತಾರೆ ಒಮ್ಮೆ ಚಂದ್ರನಲ್ಲಿಗೆ ಹೋದಳಂತೆ ಆಗ ಚಂದ್ರ ಮತ್ತು ತಾರೆಯ ನಡುವೆ ಪ್ರೇಮವಾಯಿತು. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ . ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S3 : EP - 4 :ಚಂದ್ರ ವಂಶದ ಕಥೆ | The story of Chandra Vamsha
No transcript for this episode yet
Similar Episodes
No similar episodes found.
Similar Podcasts
No similar podcasts found.