EPISODE · Dec 8, 2023 · 11 MIN
S3 : EP - 44 : ಕಪ್ಪೆಯೊಂದು ರಾಜ್ಯದ ಮಹಾರಾಣಿಯಾದಾಗ ! | Mahabharat
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai narrates very famous Mahabharata S3 : EP - 44 : ಕಪ್ಪೆಯೊಂದು ರಾಜ್ಯದ ಮಹಾರಾಣಿಯಾದಾಗ ! | Mahabharat ಪರೀಕ್ಷಿತ ಎಂಬ ರಾಜ ಅಯೋಧ್ಯೆಯನ್ನು ಆಳುತ್ತಿದ್ದ. ಒಮ್ಮೆ ಈತ ಬೇಟೆಗೆಂದು ಕಾಡಿಗೆ ಹೋದ ಅಲ್ಲಿ ಸಿಕ್ಕ ಜಿಂಕೆ ಬೆನ್ನಟ್ಟಿ ಹೋದ ಆತನಿಗೆ ದಾರಿ ತಪ್ಪಿತು. ಆಗ ಒಂದು ಸರೋವರದ ಬಳಿ ಸುಂದರ ಯುವತಿಯನ್ನು ಕಂಡು ಮರುಳಾದ. ತನ್ನ ರಾಣಿಯಾಗುವೆಯಾ ಎಂದು ಕೇಳಿದ. ಆಗ ಆಕೆ ತನ್ನನ್ನು ಎಂದಿಗೂ ನೀರಿರುವ ಸ್ಥಳಕ್ಕೆ ಕರೆದುಕೊಂಡು ಹೋಗಬಾರದು ಎಂದು ಹೇಳಿದಳು. ಆಕೆ ಹೇಗೆ ಹೇಳಿದ್ದೇಕೆ ಮುಂದೆ ಏನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S3 : EP - 44 : ಕಪ್ಪೆಯೊಂದು ರಾಜ್ಯದ ಮಹಾರಾಣಿಯಾದಾಗ ! | Mahabharat
No transcript for this episode yet
Similar Episodes
No similar episodes found.
Similar Podcasts
No similar podcasts found.