EPISODE · Dec 29, 2023 · 11 MIN
S3 : EP - 46 : ಕೌಶಿಕ ಬ್ರಾಹ್ಮಣನ ಕಥೆ | The story of Kausika
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai narrates very famous Mahabharata S3 : EP - 46 : ಕೌಶಿಕ ಬ್ರಾಹ್ಮಣನ ಕಥೆ | The story of Kausika ಮಹಾಭಾರತ ಮನೋಹರ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಇದೂ ಒಂದು. ಕೌಶಿಕ ಎಂಬ ಬ್ರಾಹ್ಮಣ ತಪೋಧನನೂ , ಧರ್ಮಶೀಲನೂ ಆಗಿದ್ದ. ಒಮ್ಮೆ ಆತ ಮರದ ಕೆಳಗೆ ಕೂತು ವೇದ ಪಾರಾಯಣ ಮಾಡುವಾಗ ಪಕ್ಷಿಯೊಂದು ಹಿಕ್ಕೆ ಹಾಕಿತು ಇದರಿಂದ ಕೋಪಗೊಂಡ ಕೌಶಿಕ ಬ್ರಾಹ್ಮಣ ಏನು ಮಾಡಿದ ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S3 : EP - 46 : ಕೌಶಿಕ ಬ್ರಾಹ್ಮಣನ ಕಥೆ | The story of Kausika
No transcript for this episode yet
Similar Episodes
No similar episodes found.
Similar Podcasts
No similar podcasts found.