EPISODE · Jan 5, 2024 · 11 MIN
S3 : EP - 47 : ದುರ್ಯೋಧನನ ಘೋಷಯಾತ್ರೆ | Dhuryodhanas Proclamation
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai narrates very famous Mahabharata S3 : EP - 47 : ದುರ್ಯೋಧನನ ಘೋಷಯಾತ್ರೆ | Dhuryodhanas Proclamation ಪಾಂಡವರು ದ್ವೈತ ಸರೋವರದ ಬಳಿಯಲ್ಲಿ, ಹೆಚ್ಚು ಮನುಷ್ಯ ಸಂಚಾರವಿಲ್ಲದ ಸ್ಥಳದಲ್ಲಿ ಬಿಡಾರ ಹೂಡಿದ್ರು.. ಅವರು ಅಲ್ಲಿ ಇರುವ ವಿಚಾರ ತಿಳಿದ ತಪಸ್ವಿಗಳು.. ಅವರಲ್ಲಿಗೆ ಬರ್ತಾ ಇದ್ರು.. ಹೀಗೆ ಒಂದು ದಿನ ಒಬ್ಬ ಬ್ರಾಹ್ಮಣನನ್ನ ಆದರಪೂರ್ವಕವಾಗಿ ಸತ್ಕರಿಸಿದ್ರು.. ಅವನು ಅವರ ದುಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ ದುಃಖಿತನಾದ ಇವರ ಕಷ್ಟದೆಸೆಯನ್ನ ದೃತರಾಷ್ಟನಿಗೆ ತಿಳಿಸಬೇಕು ಅಂತ ಸ್ವಯಂ ಪ್ರೇರಣೆಯಿಂದ ಹಸ್ತಿನಾಪುರಕ್ಕೆ ಹೊರಟಾಗ .. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S3 : EP - 47 : ದುರ್ಯೋಧನನ ಘೋಷಯಾತ್ರೆ | Dhuryodhanas Proclamation
No transcript for this episode yet
Similar Episodes
No similar episodes found.
Similar Podcasts
No similar podcasts found.