EPISODE · Jan 19, 2024 · 12 MIN
S3 : EP - 49 : ದುರ್ಯೋಧನನ ಕುತಂತ್ರದ ಕಥೆ | The story of Duryodhana
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai narrates very famous Mahabharata S3 : EP - 49 : ದುರ್ಯೋಧನನ ಕುತಂತ್ರದ ಕಥೆ | The story of Duryodhana ವನವಾಸದಲ್ಲಿರುವ ಪಾಂಡವರಿಗೆ ಸಮಸ್ಯೆ ನೀಡುವ ಉದ್ದೇಶದಿಂದ ದುರ್ಯೋಧನನು ತನ್ನ ಆಸ್ಥಾನಕ್ಕೆ ಬಂದ ದೂರ್ವಾಸ ಮುನಿ ಹಾಗೂ ಅವರ ಸಾವಿರ ಶಿಶ್ಯರನ್ನು ಸತ್ಕಾರ ಮಾಡಿ, ಬಳಿಕ ಪಾಂಡವರಿಂದಲೂ ಸತ್ಕಾರ ಸ್ವೀಕರಿಸುವಂತೆ ಕೇಳಿಕೊಳ್ಳುತ್ತಾನೆ. ಹೀಗೆ ಬಂದ ಇಷ್ಟು ಜನರಿಗೆ ಆಹಾರವನ್ನು ಹೇಗೆ ತಯಾರಿಸುವುದು ಎಂಬುದು ಅರ್ಥವಾಗದೆ ಇದ್ದಾಗ ಶ್ರೀ ಕೃಷ್ಣ ಏನು ಮಾಡಿದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S3 : EP - 49 : ದುರ್ಯೋಧನನ ಕುತಂತ್ರದ ಕಥೆ | The story of Duryodhana
No transcript for this episode yet
Similar Episodes
No similar episodes found.
Similar Podcasts
No similar podcasts found.