EPISODE · Apr 5, 2024 · 18 MIN
S3 : EP - 51 :ಉತ್ತರ ಕುಮಾರ ಮತ್ತು ಬೃಹನ್ನಳೆಯ ಪ್ರಸಂಗ | Story of Uttara Kumara
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai narrates very famous Mahabharata S3 : EP - 51 : ಉತ್ತರ ಕುಮಾರ ಮತ್ತು ಬೃಹನ್ನಳೆಯ ಪ್ರಸಂಗ | Story of Uttara Kumara ಮನೋಹರ ಮಹಾಭಾರತದ ಅತ್ಯಂತ ಸುಂದರ ಕಥೆಗಳಲ್ಲಿ ಇದೂ ಒಂದು ಉತ್ತರ ಕುಮಾರ ಮತ್ತು ಬೃಹನ್ನಳೆಯ ಪ್ರಸಂಗ ಪಾಂಡವರು ವನವಾಸವನ್ನು ಮುಗಿಸಿ ಅಜ್ಞಾತವಾಸಕ್ಕಾಗಿ ವಿರಾಟನ ಆಸ್ಥಾನ ದಲ್ಲಿದ್ದರು. ಈ ಸಮಯದಲ್ಲಿಯೇ ದುರ್ಯೋಧನ ಪಾಂಡವರನ್ನು ಹುಡುಕಲು ಪ್ರಯತ್ನಿಸುತ್ತಿದ್ದ. ಈ ನಡುವೆ ಅತ್ತ ಕೌರವರು ಹಾಗೂ ಸುಶರ್ಮ ಸೇರಿ ವಿರಾಟ ರಾಜನ ವಿರುದ್ಧ ಯುದ್ಧಕ್ಕೆ ಹೋದರು. ಆ ಸಮಯದಲ್ಲಿ ಏನಾಯ್ತು ಉತ್ತರಕುಮಾರ ಮತ್ತು ಬೃಹನ್ನಳೆ ಹೇಗೆ ಯುದ್ಧ ದಲ್ಲಿ ಪಾಲ್ಗೊಂಡರು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S3 : EP - 51 :ಉತ್ತರ ಕುಮಾರ ಮತ್ತು ಬೃಹನ್ನಳೆಯ ಪ್ರಸಂಗ | Story of Uttara Kumara
No transcript for this episode yet
Similar Episodes
No similar episodes found.
Similar Podcasts
No similar podcasts found.