EPISODE · May 3, 2024 · 15 MIN
S3 : EP - 54 : ಕೀಚಕ ವಧೆ | Story of Kichaka
from Sandhyavani | ಸಂಧ್ಯಾವಾಣಿ · host Udayavani
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಕೀಚಕ ದ್ರೌಪದಿಯನ್ನು ತನ್ನವಳನ್ನಾಗಿಸಿಕೊಳ್ಳಬೇಕೆಂದು ತನ್ನ ಅಕ್ಕನಲ್ಲಿ ದ್ರೌಪದಿಯನ್ನು ಹೇಗಾದರೂ ಮಾಡಿ ತಾನು ಇದ್ದಲ್ಲಿಗೆ ಕಳಿಸಲು ಕೇಳಿಕೊಂಡ . ತಮ್ಮನ ಮೇಲಿನ ಪ್ರೀತಿಯಿಂದ ಕೀಚಕನ ಅಕ್ಕ ದ್ರೌಪದಿಯನ್ನು ಒತ್ತಾಯವಾಗಿ ಕೀಚಕನಿದ್ದಲ್ಲಿಗೆ ಕಳುಹಿಸಿದಳು. ಮುಂದೆನಾಯ್ತು , ದ್ರೌಪದಿಗೆ ಅಲ್ಲಾದ ಅವಮಾನವೇನು, ಕೀಚಕನ ವಧೆ ಹೇಗಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
S3 : EP - 54 : ಕೀಚಕ ವಧೆ | Story of Kichaka
No transcript for this episode yet
Similar Episodes
No similar episodes found.
Similar Podcasts
No similar podcasts found.