S3 : EP - 61 : ಮಹಾ ಪರಾಕ್ರಮಿ ದಂಬೊಧ್ಭವನ ಕಥೆ | Story of Dambodhbhava  episode artwork

EPISODE · Jun 21, 2024 · 15 MIN

S3 : EP - 61 : ಮಹಾ ಪರಾಕ್ರಮಿ ದಂಬೊಧ್ಭವನ ಕಥೆ | Story of Dambodhbhava

from Sandhyavani | ಸಂಧ್ಯಾವಾಣಿ · host Udayavani

ಶ್ರೀ ಕೃಷ್ಣ ತನ್ನ ಮೃದು ವಚನಗಳಿಂದಲೇ ದೃತರಾಷ್ಟ್ರ ಪುತ್ರನ ಕೃತಿಮಾಗಳೆಲ್ಲವನ್ನೂ ಸಭೆಯ ಎದುರು ತೆರೆದಿಟ್ಟರೂ ನೆರೆದವರಲ್ಲಿ ಒಬ್ಬರೂ ಅವನನ್ನು ಸಮರ್ಥಿಸಲಿಲ್ಲ, ಆದರೆ ಜಮದಗ್ನಿ ಋಷಿಗಳ ಪುತ್ರ ಪರಶುರಾಮರು ಎದ್ದು ನಿಂತರು.. ಅವರು ಹೀಗಂದ್ರು, ಮಹಾರಾಜ ನಾನೀಗ ಉದಾಹರಣೆಯೊಂದಿಗೆ ಹೇಳುವ ಸತ್ಯವಾದ ಮಾತನ್ನು ಕೇಳು.. ಅನಂತರ ಈ ಮಾತಿನ ಹಿಂದಿರುವ ಸತ್ಯ ಪಾಲನೆ ಮಾಡಬೇಕೋ ಬೇಡವೋ ಅದು ನಿನಗೆ ಬಿಟ್ಟದ್ದು ನೀನು ನಿರ್ಧರಿಸು ಅಂದ.. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

Episode metadata supplied by the publisher feed · Published Jun 21, 2024

Embed this episode

NOW PLAYING

S3 : EP - 61 : ಮಹಾ ಪರಾಕ್ರಮಿ ದಂಬೊಧ್ಭವನ ಕಥೆ | Story of Dambodhbhava

0:00 15:29

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of Sandhyavani | ಸಂಧ್ಯಾವಾಣಿ?

This episode is 15 minutes long.

When was this Sandhyavani | ಸಂಧ್ಯಾವಾಣಿ episode published?

This episode was published on June 21, 2024.

Can I download this Sandhyavani | ಸಂಧ್ಯಾವಾಣಿ episode?

Yes. Use the download control on the episode player to save the publisher-provided media file.
URL copied to clipboard!