EPISODE · Nov 8, 2024 · 15 MIN
S3 : EP - 78 : ಅಭಿಮನ್ಯು ವೀರ ಮರಣದ ನಂತರ ಏನಾಯಿತು ?|What happened after the death of Abhimanyu
from Sandhyavani | ಸಂಧ್ಯಾವಾಣಿ · host Udayavani
S3 : EP - 78 : ಅಭಿಮನ್ಯು ವೀರ ಮರಣದ ನಂತರ ಏನಾಯಿತು ?|What happened after the death of Abhimanyu ಇದು ಮನೋಹರ ಮಹಾಭಾರತ ಕಥಾ ಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಮಹಾಯುದ್ಧದಲ್ಲಿ ಹದಿನಾರು ವರ್ಷದ ಬಾಲಕ ಅಭಿಮನ್ಯುವನ್ನು ಎಂಟು ಜನ ಕೌರವರು ಕೊಂದರು. ಆ ಸಮಯದಲ್ಲಿ ಅಲ್ಲಿ ಏನೇನಾಯಿತು. ಅಲ್ಲಿ ನಡೆದದ್ದನ್ನು ಸಂಜಯ ವಿವರಿಸಿದ ಬಗೆ ಹೇಗೆ ಎಂಬ ಎಂಬ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
Ready to play
S3 : EP - 78 : ಅಭಿಮನ್ಯು ವೀರ ಮರಣದ ನಂತರ ಏನಾಯಿತು ?|What happened after the death of Abhimanyu
No transcript for this episode yet
Similar Episodes
No similar episodes found.
Similar Podcasts
No similar podcasts found.