S3 : EP -85: ಪಾಂಡವರ ನಾಶಕ್ಕೆ ಹೊರಟ ಅಶ್ವತ್ಥಾಮ! | story of ashwatthama episode artwork

EPISODE · Jan 3, 2025 · 18 MIN

S3 : EP -85: ಪಾಂಡವರ ನಾಶಕ್ಕೆ ಹೊರಟ ಅಶ್ವತ್ಥಾಮ! | story of ashwatthama

from Sandhyavani | ಸಂಧ್ಯಾವಾಣಿ · host Udayavani

S3 : EP - 85: ಪಾಂಡವರ ನಾಶಕ್ಕೆ ಹೊರಟ ಅಶ್ವತ್ಥಾಮ! | story of ashwatthama ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಸಂಜಯ ತನ್ನ ಮಾತನ್ನು ಮುಂದುವರೆಸಿದ . ಗೂಬೆಯೊಂದು ಸದ್ದಿಲ್ಲದೇ ಬಂದು ಕಾಗೆಗಳ ಗುಂಪನ್ನು ನಾಶಮಾಡಿದ್ದನು ಕಂಡು ದ್ರೋಣ ಪುತ್ರ ಅಶ್ವತ್ಥಾಮನಿಗೆ ಹೊಸದೊಂದು ಆಲೋಚನೆ ಬಂತು. ಆ ಆಲೋಚನೆಯಿಂದ ಮೋಸದ ಮಾರ್ಗದಲ್ಲಿ ಪಾಂಡವರನ್ನು ನಾಶ ಮಾಡಲು ಮುಂದಾದ. ಆ ಉಪಾಯ ಏನು ಮತ್ತು ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

Episode metadata supplied by the publisher feed · Published Jan 3, 2025

Embed this episode

NOW PLAYING

S3 : EP -85: ಪಾಂಡವರ ನಾಶಕ್ಕೆ ಹೊರಟ ಅಶ್ವತ್ಥಾಮ! | story of ashwatthama

0:00 18:01

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of Sandhyavani | ಸಂಧ್ಯಾವಾಣಿ?

This episode is 18 minutes long.

When was this Sandhyavani | ಸಂಧ್ಯಾವಾಣಿ episode published?

This episode was published on January 3, 2025.

Can I download this Sandhyavani | ಸಂಧ್ಯಾವಾಣಿ episode?

Yes. Use the download control on the episode player to save the publisher-provided media file.
URL copied to clipboard!