EPISODE · Jan 31, 2025 · 16 MIN
S3 : EP -88: ಗಂಗಾ ತೀರಕ್ಕೆ ಬಂದ ಯುಧಿಷ್ಠಿರ | Yudhishthira came near the river of Ganga
from Sandhyavani | ಸಂಧ್ಯಾವಾಣಿ · host Udayavani
S3 : EP -88: ಗಂಗಾ ತೀರಕ್ಕೆ ಬಂದ ಯುಧಿಷ್ಠಿರ | Yudhishthira came near the river of Ganga ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಮಹಾಯುದ್ಧದಲ್ಲಿ ಹತರಾದ ಎಲ್ಲರ ದಹನ ಮತ್ತು ಇತ್ಯಾದಿ ಕ್ರಿಯೆಗಳನ್ನು ನೆರವೇರಿಸಲಾಯಿತು. ಧೃತರಾಷ್ಟ್ರನನ್ನು ಮುಂದಿಟ್ಟುಕೊಂಡು ಯುಧಿಷ್ಠಿರ ಗಂಗಾ ತೀರಕ್ಕೆ ಬಂದ. ಅಲ್ಲಿ ಏನೆಲ್ಲಾ ಘಟನೆಗಳು ನಡೆಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
Ready to play
S3 : EP -88: ಗಂಗಾ ತೀರಕ್ಕೆ ಬಂದ ಯುಧಿಷ್ಠಿರ | Yudhishthira came near the river of Ganga
No transcript for this episode yet
Similar Episodes
No similar episodes found.
Similar Podcasts
No similar podcasts found.