EPISODE · Sep 18, 2025 · 45 MIN
ಸ್ವಭಾಷಾ ಚಾತುರ್ಮಾಸ್ಯ - ದಿನ 4 | ಶ್ರೀವರ್ಧಂತಿ | ಶ್ರೀಸಂದೇಶ 13-07-2025 | Chaturmasya SriSandesha
from SriRamachandrapura Matha · host SriRamachandrapura Matha
#ಸ್ವಭಾಷಾ_ಚಾತುರ್ಮಾಸ್ಯ - ದಿನ 4ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ದಿನವಿಶೇಷ: ಶ್ರೀವರ್ಧಂತಿ*ವೈದಿಕರಿಂದ ಅರುಣಪ್ರಶ್ನಪಾರಾಯಣ, ನವಗ್ರಹ ಶಾಂತಿ, ಅರುಣ ಹವನ, ಆಯುಷ್ಯ ಸೂಕ್ತ ಹವನ, ಶಿವಗುರುಕುಲದ ಸಲುವಾಗಿ ವೇದನಿಧಿಯ ಮಹಾಸಮರ್ಪಣೆ (ಸದಾಶಯ)*ಮಾತೆಯರಿಂದ ಸಹಸ್ರ ಕುಂಕುಮಾರ್ಚನೆ ಹಾಗೂ ಸೇವಾ ಕಾಣಿಕೆ ಸಮರ್ಪಣೆ (ವಾತ್ಸಲ್ಯಧಾರೆ)*ಮಾತೃತ್ವಮ್‌ನಿಂದ ಗೋಗ್ರಾಸ ಸಮರ್ಪಣೆ*ಸುವರ್ಣ ವರ್ಧಂತಿ ಸುಸಮಯದಲ್ಲಿ ಶಿಷ್ಯಭಕ್ತರಿಂದ 50000 ಗಿಡಗಳನ್ನು ನೆಡುವ ಘೋಷಣೆ (ಸಸ್ಯಾರೋಪಣ ಮತ್ತು ಸಸ್ಯವಿತರಣ)*ಶಿಷ್ಯಭಕ್ತರಿಂದ ಮಹಾರುದ್ರ ಪಾರಾಯಣ, ಗುರು~ಅರುಣ ನಮಸ್ಕಾರ*ಸರ್ವಸೇವೆ: ಶ್ರೀ ಜಿ. ಭೀಮೇಶ್ವರ ಜೋಷಿ ಮತ್ತು ಕುಟುಂಬದವರು, ಶ್ರೀಕ್ಷೇತ್ರ ಹೊರನಾಡು-ಶ್ರೀಸಂದೇಶ 13-07-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya
Embed this episode
NOW PLAYING
ಸ್ವಭಾಷಾ ಚಾತುರ್ಮಾಸ್ಯ - ದಿನ 4 | ಶ್ರೀವರ್ಧಂತಿ | ಶ್ರೀಸಂದೇಶ 13-07-2025 | Chaturmasya SriSandesha
No transcript for this episode yet
Similar Episodes
No similar episodes found.
Similar Podcasts
No similar podcasts found.