EPISODE · Oct 19, 2025 · 41 MIN
ಸ್ವಭಾಷಾ ಚಾತುರ್ಮಾಸ್ಯ - ದಿನ 46 | ಶ್ರೀಸಂದೇಶ | 24-08-2025 | Chaturmasya SriSandesha
from SriRamachandrapura Matha · host SriRamachandrapura Matha
#ಸ್ವಭಾಷಾ_ಚಾತುರ್ಮಾಸ್ಯ - ದಿನ 46ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಶ್ರೀ ಗೋಪಾಲಕೃಷ್ಣ ಭಟ್ಟ, ಹಾಗೂ ಕುಟುಂಬದವರು, ದ್ವಾರಕಾ, ಪುತ್ತೂರು*ಅಥರ್ವವೇದ ಸಂಹಿತಾಹವನ, ತೃತೀಯದಿನ: ಸಪ್ತಮಕಾಂಡದಿಂದ ಏಕಾದಶಕಾಂಡಪರ್ಯಂತ ವಿವಿಧ ದೇವತೆಗಳ ವಿವಿಧ ಮಂತ್ರಗಳ ಹವನ.ಬ್ರಹ್ಮ-ವಿಷ್ಣು-ರುದ್ರ-ಅಗ್ನಿ-ಇಂದ್ರ-ಅದಿತಿ-ಆದಿತ್ಯ-ಸರಸ್ವತೀ-ಸವಿತೃ-ಅಗ್ನಾವಿಷ್ಣೂ-ಇಂದ್ರಾವಿಷ್ಣೂ-ಸಿನೀವಾಲೀ-ಕುಹೂ-ರಾಕಾ-ಪೌರ್ಣಮೀ-ಅಮಾವಾಸ್ಯಾ ಇತ್ಯಾದಿ ದೇವತಾಮಂತ್ರಗಳ ಹವನ. ಶತ್ರುನಿವಾರಣ-ದುರಿತನಿವಾರಣ-ದುಸ್ವಪ್ನನಿವಾರಣ-ಗರ್ಭದೋಷನಿವಾರಣ-ಈರ್ಷ್ಯಾನಿವಾರಣ-ಅಧ್ಯಾಪಕವಿಘ್ನಶಮನ ಇತ್ಯಾದಿ ನಾನಾವಿಧ ದೋಷನಿವಾರಣ ಮಂತ್ರಗಳ ಹವನ.ಬ್ರಹ್ಮಪ್ರಕಾಶನ-, ಗಂಡಮಾಲಾಚಿಕಿತ್ಸಾ ಇತ್ಯಾದಿ ಜನೋಪಕಾರಕ ಮಂತ್ರಗಳ ಹವನ.*ಸ್ವರ್ಣಪಾದುಕಾ ಪೂಜೆ: ಗಾಣಿಗ ಸಮಾಜ*ನೃತ್ಯಾಂಜಲಿ - ಭರತನಾಟ್ಯ ಪ್ರಸ್ತುತಿರಿ-ಶ್ರೀಸಂದೇಶ 24-08-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya
What this episode covers

NOW PLAYING
ಸ್ವಭಾಷಾ ಚಾತುರ್ಮಾಸ್ಯ - ದಿನ 46 | ಶ್ರೀಸಂದೇಶ | 24-08-2025 | Chaturmasya SriSandesha
No transcript for this episode yet
Similar Episodes
No similar episodes found.
Similar Podcasts
No similar podcasts found.