EPISODE · Oct 19, 2025 · 39 MIN
ಸ್ವಭಾಷಾ ಚಾತುರ್ಮಾಸ್ಯ - ದಿನ 53 | ಶ್ರೀಸಂದೇಶ | 31-08-2025 | Chaturmasya SriSandesha
from SriRamachandrapura Matha · host SriRamachandrapura Matha
#ಸ್ವಭಾಷಾ_ಚಾತುರ್ಮಾಸ್ಯ - ದಿನ 53ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ*ಸರ್ವಸೇವೆ: ಮಂಗಳೂರು ಮಂಡಲ (ಮಂಗಳೂರು ದಕ್ಷಿಣ, ಮಂಗಳೂರು ಮಧ್ಯ, ಮಂಗಳೂರು ಉತ್ತರ, ಉಡುಪಿ, ಕುಂದಾಪುರ, ಮುಡಿಪು ವಲಯಗಳು)*ಸಾಮವೇದ ರಾಣಾಯನೀ ಶಾಖಾ ಸಂಹಿತಾಹವನ ತೃತೀಯದಿನ:ಐಂದ್ರಕಾಂಡ ಸಮಾಪ್ತಿ. ಸಂಹಿತಾಗ್ರಂಥದ ನಾಲ್ಕನೇ ಅಧ್ಯಾಯದಲ್ಲಿರುವ ಧನಕಾಮ-ಧಾನ್ಯಕಾಮ-ಪಶುಕಾಮ ಪುತ್ರಕಾಮ-ಗ್ರಾಮಕಾಮ-ಯಶೋಕಾಮ-ಬ್ರಹ್ಮಕಾಮ ಸ್ವರ್ಗಕಾಮಗಳೆಂಬ ಅಷ್ಟವಿಧವಾದ ಶೃತ್ತಾಷ್ಟಕ ಮಂತ್ರಗಳ ಹವನವು ನಡೆಯಿತು. ಈ ಮಂತ್ರಗಳು ಎಂಟು ವಿಧವಾದ ಕಾಮನೆಗಳಿಗೆ ಸಂಬಂಧಪಟ್ಟ ಮಂತ್ರಗಳಾಗಿದ್ದು ಆಯಾ ಮಂತ್ರದ ಜಪ-ಹವನಗಳಿಂದ ಆಯಾಯಾ ಕಾಮನೆಗಳು ಸಿದ್ಧಿಸುತ್ತವೆ.*ಕೃಷ್ಣಯಜುರ್ವೇದ ಘನಪಾರಾಯಣ*ಹವಿಗನ್ನಡ ಗೋಷ್ಠಿ-ಶ್ರೀಸಂದೇಶ 31-08-2025ಅಶೋಕೆ, ಗೋಕರ್ಣSrimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha#Swabhasha #Chaturmasya
Embed this episode
NOW PLAYING
ಸ್ವಭಾಷಾ ಚಾತುರ್ಮಾಸ್ಯ - ದಿನ 53 | ಶ್ರೀಸಂದೇಶ | 31-08-2025 | Chaturmasya SriSandesha
No transcript for this episode yet
Similar Episodes
No similar episodes found.
Similar Podcasts
No similar podcasts found.