EPISODE · Feb 17, 2021 · 8 MIN
The billionaire ex-beggar | ಭಿಕ್ಷೆ ಬಿಟ್ಟವನೇ ಬಿಲಿಯನೇರ್
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare EP -84 - The billionaire ex-beggar | ಭಿಕ್ಷೆ ಬಿಟ್ಟವನೇ ಬಿಲಿಯನೇರ್ ಭಿಕ್ಷೆ ಬಿಟ್ಟವನೇ ಬಿಲಿಯನೇರ್- S1E84 ಪ್ರಿಯ ಓದುಗರೇ ರೈಲಿನಲ್ಲಿ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕ. ರೈಲೇನೋ ಹಳಿ ಮೇಲಿತ್ತು; ಇವನ ಬಾಳು ಹಳಿತಪ್ಪಿತ್ತು. ಈ ಬದುಕು ಎಲ್ಲಿಗೋಡಬೇಕು? ಅವನಿಗೆ ಸುತರಾಂ ಗೊತ್ತಿಲ್ಲ. ಶ್ರೀಮಂತನೊಬ್ಬ ಹೇಳಿದ ಒಂದೇ ಒಂದು ಬುದ್ಧಿಮಾತು ಅವನ ಬಾಳಬಂಡಿಯನ್ನು ಗುರಿಯ ಸ್ಟೇಷನ್ನಿಗೆ ಮುಟ್ಟಿಸಿತು. ನಮ್ಮೊಳಗಿನ ಕಾರ್ಯಕ್ಷಮತೆಯ ಎತ್ತರ ದರ್ಶಿಸುವ ಕಣ್ತೆರೆಸುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
Embed this episode
NOW PLAYING
The billionaire ex-beggar | ಭಿಕ್ಷೆ ಬಿಟ್ಟವನೇ ಬಿಲಿಯನೇರ್
No transcript for this episode yet
Similar Episodes
No similar episodes found.
Similar Podcasts
No similar podcasts found.