EPISODE · May 21, 2021 · 13 MIN
The fainting of Ram and Lakshman | ಮೂರ್ಛೆ ಹೋದ ರಾಮ, ಲಕ್ಷ್ಮಣ
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Manojna Ramayana S1 E39 - The fainting of Ram and Lakshman | ಮೂರ್ಛೆ ಹೋದ ರಾಮ, ಲಕ್ಷ್ಮಣ ಇಂದ್ರಜಿತು ಸೇನೆ ದಾಳಿ ಮಾಡಿದ ನಂತರ ಅಂಗದ ಮುಖಾಮುಖಿಯಾಗಿದ್ದ. ಅಂಗದನ ಯುದ್ಧಕೌಶಲ್ಯಕ್ಕೆ ಇಂದ್ರಜಿತು ಸೇನೆ ಧೂಳೀಪಟವಾಗಿತ್ತು. ಇದರಿಂದ ಕಂಗೆಟ್ಟ ಇಂದ್ರಜಿತು ಮಾಯಾಯುದ್ಧದಲ್ಲಿ ತೊಡಗಿದಾಗ ಮುಂದೆ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ, ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
The fainting of Ram and Lakshman | ಮೂರ್ಛೆ ಹೋದ ರಾಮ, ಲಕ್ಷ್ಮಣ
No transcript for this episode yet
Similar Episodes
No similar episodes found.
Similar Podcasts
No similar podcasts found.