EPISODE · Jul 3, 2021 · 5 MIN
The Goodness of God within us | ನಮ್ಮೊಳಗಿನ ದೇವರ ಗುಡಿ
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare EP - 141 - The Goodness of God within us | ನಮ್ಮೊಳಗಿನ ದೇವರ ಗುಡಿ ಆರು ವರ್ಷದ ಕಂದ ಅಪರೂಪದ ಹೃದ್ರೋಗದಿಂದ ಬಳಲುತ್ತಿದ್ದ. ಅವನು ಉಳಿಯುವುದೇ ಅಸಂಭವವಾಗಿತ್ತು. ವೈದ್ಯರು ಕ್ಲಿಷ್ಟಕರ ತೆರೆದ ಹೃದಯ ಚಿಕಿತ್ಸೆಗೆ ಅಣಿಯಾದರು. ವೈದ್ಯರಿಗೆ ಪುಟಾಣಿ ಹೇಳಿದ, “ಅಂಕಲ್... ನೀವು ನನ್ನ ಹೃದಯ ಸೀಳುವುದಾದರೆ, ನನಗೊಂದು ಸಹಾಯ ಮಾಡಿ. ನಮ್ಮಮ್ಮ ಹೇಳುತ್ತಿದ್ದಳು, ದೇವರು ಹೊರಗಿಲ್ಲ. ನಮ್ಮ ಹೃದಯದೊಳಗೇ ಇದ್ದಾನೆ ಎಂದು. ಅವನು ಹೇಗಿದ್ದಾನೆ ಎನ್ನುವುದನ್ನು ತಿಳಿದು, ನಾನು ಎಚ್ಚರಾದಾಗ ಹೇಳಿ” ಎಂದ. ಈ ಮುಗ್ಧ ಮಾತು ನಡೆಸಿದ ಪವಾಡವನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
The Goodness of God within us | ನಮ್ಮೊಳಗಿನ ದೇವರ ಗುಡಿ
No transcript for this episode yet
Similar Episodes
No similar episodes found.
Similar Podcasts
No similar podcasts found.