EPISODE · Feb 15, 2021 · 5 MIN
The life in elephant's ears | ಆನೆಕಿವಿಯಲ್ಲೊಂದು ಸಂಸಾರ
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - The life in elephant's ears | ಆನೆಕಿವಿಯಲ್ಲೊಂದು ಸಂಸಾರ ಪ್ರಿಯ ಓದುಗರೇ ಟಪಟಪನೆ ಹೊಡೆದುಕೊಳ್ಳುವ ಆನೆಕಿವಿಗಳಲ್ಲಿ ನೊಣಗಳ ಸಂಸಾರ. ಬಲುಎತ್ತರದ ಮನೆ. ಯಾರ ದಾಳಿಯ ಭಯವಿಲ್ಲ ಎಂಬ ಸಮಾಧಾನ ಅವಕ್ಕೆ. ಆದರೆ, ಬರುಬರುತ್ತಾ ಮನೆ ಬೋರ್ ಆಯ್ತು. ಭಾರೀ ಎತ್ತರ ಅಂತನ್ನಿಸಿತು. ಕೊಳಚೆಯಿಲ್ಲ, ದುರ್ಗಂಧವಿಲ್ಲ ಅಂತನ್ನಿಸಿ ಅವು ಹಾರಿದ್ದೆಲ್ಲಿಗೆ? ನಾಲ್ಕು ದಿನದ ಬಾಳ ತಿರುಳನ್ನು ಚೆಂದದ ಕಥೆಯೊಂದಿಗೆ ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
Embed this episode
NOW PLAYING
The life in elephant's ears | ಆನೆಕಿವಿಯಲ್ಲೊಂದು ಸಂಸಾರ
No transcript for this episode yet
Similar Episodes
No similar episodes found.
Similar Podcasts
No similar podcasts found.