EPISODE · Dec 28, 2020 · 6 MIN
The path to god's lovingness | ದೇವರ ಒಲುಮೆಗೆ ದಾರಿ
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare EP 62 – The path to god's lovingness | ದೇವರ ಒಲುಮೆಗೆ ದಾರಿ ದೇವರ ಒಲುಮೆಗೆ ದಾರಿ- S1E62 ಪ್ರಿಯ ಓದುಗರೇ ದೇವರು ಹಣ, ಅಂತಸ್ತು, ಜಾತಿ ನೋಡಿ ಒಲಿಯುವುದಿಲ್ಲ. ಮಾದಾರ ಚನ್ನಯ್ಯನ ತಟ್ಟೆಯ ಅಂಬಲಿಯೂ ಆ ಭಗವಂತನಿಗೆ ಬಲು ರುಚಿ. ನಿಷ್ಕಲ್ಮಶ ಭಕ್ತಿಯೇ ಸರ್ವಶಕ್ತನ ಒಲುಮೆಗಿರುವ ಏಕೈಕ ಸೇತುವೆ. ಧೂಪ, ದೀಪ, ನೈವೇದ್ಯ, ಗಂಧಾಕ್ಷತೆಗಿಂತ ಸದ್ಭಕ್ತಿಯೇ ಶ್ರೇಷ್ಠ ಎಂದು ಸಾರುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
Embed this episode
NOW PLAYING
The path to god's lovingness | ದೇವರ ಒಲುಮೆಗೆ ದಾರಿ
No transcript for this episode yet
Similar Episodes
No similar episodes found.
Similar Podcasts
No similar podcasts found.