EPISODE · Oct 31, 2020 · 7 MIN
The smart hermit king | ವಿರಕ್ತ ರಾಜ ಚಕ್ಷವೇಣ!
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - The hermit king is always Smarter | ವಿರಕ್ತ ರಾಜ ಚಕ್ಷವೇಣ! ಯಾವಾಗ ಮನುಷ್ಯ ನಿರಪೇಕ್ಷ ಬುದ್ದಿಯಿಂದ ಪ್ರಾಮಾಣಿಕವಾಗಿ ಜನಹಿತಕ್ಕಾಗಿ ಕೆಲಸ ಮಾಡುತ್ತಾನೋ ಆಗ ತನ್ನಿಂದ ತಾನೇ ಶಕ್ತಿ ಉಂಟಾಗುತ್ತದೆ. ಆದರೆ ಆತ ಒಂದು ಕ್ಷಣ ಧರ್ಮ ಬದ್ಧತೆಯಿಂದ ವಿಚಲಿತನಾದರೆ ಆ ಶಕ್ತಿ ಕ್ಷೀಣವಾಗುತ್ತದೆ. ಈಗ ಹೇಳು ರಾಣಿ ನಿನಗೆ ಸಂಪತ್ತು ಬೇಕೋ ಅಥವಾ ಧರ್ಮದ ಶಕ್ತಿ ಎಂಬ ಧರ್ಮಿಷ್ಠ ಚಕ್ಷವೇಣ ರಾಜನ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
Embed this episode
Ready to play
The smart hermit king | ವಿರಕ್ತ ರಾಜ ಚಕ್ಷವೇಣ!
No transcript for this episode yet
Similar Episodes
No similar episodes found.
Similar Podcasts
No similar podcasts found.