EPISODE · Jun 26, 2021 · 6 MIN
The story of the Heroic | ವೀರ ಪುಟಾಣಿಗಳ ಕಥೆ
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare EP - 138 - The story of the Heroic | ವೀರ ಪುಟಾಣಿಗಳ ಕಥೆ ಸಿಖ್ಖರ ಗುರು ಗೋವಿಂದ ಸಿಂಗನ ಪುಟ್ಟ ಮಕ್ಕಳು ಝೋರಾವರ್ ಸಿಂಗ್, ಫತ್ತೇಹ್ ಸಿಂಗ್. ಇವರಿಬ್ಬರನ್ನೂ ಬಂಧಿಸಿ, ಮತಾಂತರಿಸುವ ನೀಚತನಕ್ಕೆ ಔರಂಗಜೇಬ ಇಳಿದಿದ್ದ. ಇಬ್ಬರನ್ನೂ ನಿಲ್ಲಿಸಿ, ಸುತ್ತ ಇಟ್ಟಿಗೆಗಳನ್ನು ಕಟ್ಟಲಾಯಿತು. ತಮ್ಮ ಫತ್ತೇಹ್ ಸಿಂಗ್ ನ ಕುತ್ತಿಗೆ ತನಕ ಇಟ್ಟಿಗೆಗಳು ಬಂದವು. ಮುಂದೇನಾಯ್ತು? ಮೈನವಿರೇಳಿಸುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.
Embed this episode
NOW PLAYING
The story of the Heroic | ವೀರ ಪುಟಾಣಿಗಳ ಕಥೆ
No transcript for this episode yet
Similar Episodes
No similar episodes found.
Similar Podcasts
No similar podcasts found.