EPISODE · Nov 18, 2021 · 6 MIN
The story of the ordinary man who lived extraordinary | ಸಾಮಾನ್ಯನೊಬ್ಬ ಅಸಾಮಾನ್ಯನಾಗಿ ಬದುಕಿದ ಕತೆ
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - S1 EP- 191 : The story of the ordinary man who lived extraordinary | ಸಾಮಾನ್ಯನೊಬ್ಬ ಅಸಾಮಾನ್ಯನಾಗಿ ಬದುಕಿದ ಕತೆ ಬೆಟ್ಟಒಂದರ ತಪ್ಪಲಲ್ಲಿ ಬೆಚ್ಚಗೆ ಮಲಗಿದ ಹಳ್ಳಿಒಂದಿತ್ತು. ಅಲ್ಲೊಬ್ಬ ಸಾಮಾನ್ಯನಿದ್ದ. ಆದ್ರೆ ಆತನ ಆಲೋಚನೆ ಮಾತ್ರ ವಿಶೇಷವಾದದ್ದು. ಒಂದಿನ ಆತನ ಮನೆ ಮುಂದೆ ಸುಂದರ ಕುದುರೆ ಬಂದು ನಿಂತಿತು. ನಂತರ ನಡೆಯುವ ಕತೆ ಬದುಕನ್ನು ಬಂದಂತೆಯೇ ಸ್ವೀಕರಿಸುವ ಪಾಠವನ್ನು ಕಲಿಸುತ್ತದೆ.ಈ ಕತೆ ಕೇಳಿ ಡಾ. ಸಂಧ್ಯಾ.ಎಸ್. ಪೈ ಅವರ ಮಾತುಗಳಲ್ಲಿ ಕತೆ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
The story of the ordinary man who lived extraordinary | ಸಾಮಾನ್ಯನೊಬ್ಬ ಅಸಾಮಾನ್ಯನಾಗಿ ಬದುಕಿದ ಕತೆ
No transcript for this episode yet
Similar Episodes
No similar episodes found.
Similar Podcasts
No similar podcasts found.