EPISODE · Dec 7, 2020 · 6 MIN
The ultimate goal of life | ಬದುಕಿನ ಅಂತಿಮ ಗುರಿ
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - EP-53 , The ultimate goal of life | ಬದುಕಿನ ಅಂತಿಮ ಗುರಿ ಪ್ರಿಯ ಓದುಗರೇ ಊರ ಅಂಚಿನ ಭೂತದಮನೆ. ಒಂದಾನೊಂದು ಕಾಲದಲ್ಲಿ ಅಲ್ಲಿ ಶ್ರೀಮಂತರಿದ್ದರಂತೆ. ಮನೆ ಹೊಕ್ಕ ಮೂವರು ಕಳ್ಳರಲ್ಲಿ ಇಬ್ಬರು ಹೆದರಿ ಪರಾರಿ. ಮೂರನೆಯವ ಮಾತ್ರ ಧೃತಿಗೆಡದೆ ಒಳನುಗ್ಗಿದ್ದ. ಮರಳುವಾಗ ಮನುಷ್ಯನಾಗಿ ಬಂದ. ಊರಿಗೂರೇ ಕೊಂಡಾಡಿತು. ಬದುಕನ್ನೇ ಗೆದ್ದುಬಿಟ್ಟ. ಅದ್ಹೇಗೆ? ಈ ಕುತೂಹಲದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
Embed this episode
NOW PLAYING
The ultimate goal of life | ಬದುಕಿನ ಅಂತಿಮ ಗುರಿ
No transcript for this episode yet
Similar Episodes
No similar episodes found.
Similar Podcasts
No similar podcasts found.