EPISODE · Sep 19, 2020 · 5 MIN
The Voice within you is the Compass for your Well Being | ನಿಮ್ಮೊಳಗಿನ ಧ್ವನಿಯೇ, ನಿಮ್ಮ ಬಾಳಿಗೆ ದಿಕ್ಸೂಚಿ
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - The Voice within you is the Compass for your Well Being | ನಿಮ್ಮೊಳಗಿನ ಧ್ವನಿಯೇ, ನಿಮ್ಮ ಬಾಳಿಗೆ ದಿಕ್ಸೂಚಿ ಪ್ರಿಯ ಓದುಗರೇ... ಯಾವ ಕಲಿಕೆಯಿಂದ ಅವಲಂಬನೆಯ ಗಾಢ ಅಭ್ಯಾಸ ಆಗುತ್ತೋ, ಅದು ಕಲಿಕೆಯೇ ಅಲ್ಲ. ರಾಶಿ ಪಠ್ಯ ಓದಿದರೇನು? ಎಷ್ಟು ಅಂಕ ಪಡೆದರೇನು? ದಿನವಿಡೀ ಪ್ರವಚನ ಕೇಳಿದರೇನು? ಅನುಭವ- ಅನುಭೂತಿಯ ಕಿಟಕಿಯನ್ನು ನಮ್ಮೊಳಗೆ ತೆರೆಯದಿದ್ದರೆ, ಯಾವ ಜ್ಞಾನದ ಬೆಳಕೂ ನಮ್ಮನ್ನು ಬೆಳಗಿಸದು. ಸ್ವಾಮಿ ರಾಮರ ಕಥೆಯೊಂದಿಗೆ ಮಕ್ಕಳನ್ನು ಪರಿಪೂರ್ಣರನ್ನಾಗಿಸುವ ಗುಟ್ಟನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ
Embed this episode
NOW PLAYING
The Voice within you is the Compass for your Well Being | ನಿಮ್ಮೊಳಗಿನ ಧ್ವನಿಯೇ, ನಿಮ್ಮ ಬಾಳಿಗೆ ದಿಕ್ಸೂಚಿ
No transcript for this episode yet
Similar Episodes
No similar episodes found.
Similar Podcasts
No similar podcasts found.