EPISODE · Oct 9, 2021 · 5 MIN
The work must be done in the service of God | ಕೆಲಸವನ್ನು ದೇವರ ಸೇವೆ ಎಂದು ಮಾಡಬೇಕು
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - S1 EP- 179 : The work must be done in the service of God | ಕೆಲಸವನ್ನು ದೇವರ ಸೇವೆ ಎಂದು ಮಾಡಬೇಕು ಅಕ್ಬರನ ಆಸ್ಥಾನದಲ್ಲಿ ತಾನ್ಸೇನ್ ಅತ್ಯುತ್ತಮ ಸಂಗೀತಗಾರನಾಗಿದ್ದ. ' ನಿನ್ನನ್ನು ಮೀರಿಸುವ ಸಂಗೀತಗಾರ ಯಾರಾದರಿದ್ದಾರೆಯೇ'? ಎಂದು ಅಕ್ಬರ ಕೇಳಿದಾಗ ತಾನ್ಸೇನ್ ಅಕ್ಬರನನ್ನು ನೇರ ಕರೆದುಕೊಂಡು ಹೋಗುವುದು ತನ್ನ ಗುರುಗಳಲ್ಲಿಗೆ. ಅಲ್ಲಿ ನಡೆಯುವ ಘಟನೆ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕತೆ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
The work must be done in the service of God | ಕೆಲಸವನ್ನು ದೇವರ ಸೇವೆ ಎಂದು ಮಾಡಬೇಕು
No transcript for this episode yet
Similar Episodes
No similar episodes found.
Similar Podcasts
No similar podcasts found.