EPISODE · Apr 21, 2021 · 6 MIN
Those Who Cheat are Punished | ಮೋಸ ಹೋದವರಿಗೂ ಶಿಕ್ಷೆ!
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare EP - 110 - Those Who Cheat are Punished | ಮೋಸ ಹೋದವರಿಗೂ ಶಿಕ್ಷೆ! ಪ್ರಿಯ ಓದುಗರೇ... ಒಮ್ಮೆ ರಾಜನ ಮುಂದೆ ದೂರು ಬಂತು. ವ್ಯಕ್ತಿಯೊಬ್ಬ ತನಗೆ ಮೋಸ ಮಾಡಿದ್ದಾನೆಂದು ಗೃಹಸ್ಥ ದೂರಿದ. ನೋಟು ದ್ವಿಗುಣ ಮಾಡುತ್ತೇನೆಂದು ಹೇಳಿ ನನ್ನ ಸಂಪತ್ತನ್ನೆಲ್ಲ ವಂಚಿಸಿರುವುದಾಗಿ ಹೇಳಿದ. ವಿಚಾರಣೆಗೆ ಕಿವಿಗೊಟ್ಟ ರಾಜ ಆ ವಂಚಕನಿಗೂ, ಗೃಹಸ್ಥನಿಗೂ ಸಮನಾಗಿ ಶಿಕ್ಷೆ ವಿಧಿಸಿದ. ಲಾಲಸೆಗೆ ಬುದ್ಧಿ ಕಲಿಸಿದ ರಾಜನ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
Embed this episode
NOW PLAYING
Those Who Cheat are Punished | ಮೋಸ ಹೋದವರಿಗೂ ಶಿಕ್ಷೆ!
No transcript for this episode yet
Similar Episodes
No similar episodes found.
Similar Podcasts
No similar podcasts found.