EPISODE · Dec 17, 2020 · 8 MIN
Those with cultured sensibilities never lose their paths | ಸಂಸ್ಕಾರವಂತ ಹಾದಿ ತಪ್ಪುವುದಿಲ್ಲ!
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare -EP-52 Those with cultured sensibilities never lose their paths |ಸಂಸ್ಕಾರವಂತ ಹಾದಿ ತಪ್ಪುವುದಿಲ್ಲ! ಸಂಸ್ಕಾರ ಮನುಜನ ಪಾಲಿಗೆ ದಾರಿದೀಪ. ಸಂಸ್ಕಾರವಂತನಾಗಿ ಹುಟ್ಟಿದ್ದ ಬ್ರಾಹ್ಮಣನೊಬ್ಬ ವೃತ್ತಿಯಿಂದ ಕಳ್ಳನಾಗಿದ್ದ. ಸಂಪತ್ತು ಕಂಡರೆ ಬಾಯ್ಬಿಡುತ್ತಿದ್ದ ಈತ ಕಳ್ಳರ ಗುಂಪೊಂದನ್ನು ನಿರ್ನಾಮ ಮಾಡಿ, ಚಿನ್ನಾಭರಣ ದೋಚುವ ಹೊಂಚು ರೂಪಿಸಿದ್ದ. ಆದರೆ, ಆತ ಹಾಗೆ ಮಾಡಲಿಲ್ಲ. ಏಕೆ ಗೊತ್ತೇ? ಕುತೂಹಲಭರಿತ ಈ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ..
Embed this episode
NOW PLAYING
Those with cultured sensibilities never lose their paths | ಸಂಸ್ಕಾರವಂತ ಹಾದಿ ತಪ್ಪುವುದಿಲ್ಲ!
No transcript for this episode yet
Similar Episodes
No similar episodes found.
Similar Podcasts
No similar podcasts found.