EPISODE · Mar 10, 2025 · 9 MIN
US ನಲ್ಲಿ MS ಮಾಡಿದ್ರೆ ಹೇಗೆ? (Should I do an MS in the US?)
from SatisHFactionKannada Podcast from the US · host Satish Hosanagara
In this episode, I’m excited to share valuable advice and firsthand experiences with aspiring MS graduates or anyone considering higher education in the United States.For full article, visit:http://daari-deepa.blogspot.com/2025/03/us-ms.html***ನನಗೆ ಆಗಿದ್ದಾಗ್ಗೆ ಕಾಲ್‌ಗಳು, ಇ-ಮೇಲ್‌ಗಳು ಬರ್ತಾನೇ ಇರುತ್ವೆ. ನಾನು MS ಮುಗಿಸಿದೀನಿ, ಅಥವಾ ಮುಗಿಸ್ತಾ ಇದ್ದೀನಿ, ನನಗೊಂದು ಕೆಲ್ಸಾ ಬೇಕು ಅಂತ. ಇವರಲ್ಲಿ ಮುಕ್ಕಾಲು ಪಾಲು ಜನ ಕಂಪ್ಯೂಟರ್ ಸೈನ್ಸ್ ಪದವೀಧರರು.ಹೆಚ್ಚಿನವರು OPT (Optional Practical Training) period ನಲ್ಲಿ ಇರ್ತಾರೆ. ಇನ್ನು ಕೆಲವರು, MS ಮುಗಿಸೋದಕ್ಕಿಂತಲೂ ಮೊದಲೇ ಕೆಲ್ಸ ಹುಡುಕೋಕೆ ಶುರು ಮಾಡ್ತಾರೆ.ನೀವಿನ್ನು ಈಗಷ್ಟೇ ಇಂಡಿಯಾದಲ್ಲಿ ಕಂಪ್ಯೂಟರ್ ಸೈನ್ಸ್ ಗ್ರಾಜುಯೇಟ್ ಆಗಿ ಕಾಲೇಜಿನಿಂದ ಹೊರಗಡೆ ಬಂದು ಕೆಲ್ಸ ಹುಡುಕುತ್ತಿರೋರ್ ಆದ್ರೆ, ಅಥವಾ ಈಗಾಗ್ಲೇ ಕೆಲ್ಸಕ್ಕೆ ಸೇರಿಕೊಂಡು ಒಂದೆರಡು ವರ್ಷ ಅನುಭವ ಹೊಂದಿದವರಾದ್ರೆ,ನಿಮಗೆ ನಾನು ಮೊದಲು ಕೇಳೋ ಪ್ರಶ್ನೆ - ಅಮೇರಿಕಕ್ಕೆ ಏಕೆ ಬರ್ತಾ ಇದ್ದೀರ? ಅಂತ.No, seriously, why do you want to come to the US? What will higher education entail? What are your ultimate goals/objectives? And what price are you willing to pay?
Embed this episode
NOW PLAYING
US ನಲ್ಲಿ MS ಮಾಡಿದ್ರೆ ಹೇಗೆ? (Should I do an MS in the US?)
No transcript for this episode yet
Similar Episodes
No similar episodes found.
Similar Podcasts
No similar podcasts found.