EPISODE · Aug 5, 2026 · 54 MIN
ವೇಗಧಾರಣೆ - ಅನ್ನಂ ಬ್ರಹ್ಮ 7 | Mastering Vega Dharana - Annam Brahma 7
from SriRamachandrapura Matha · host SriRamachandrapura Matha
ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ನಿದ್ದೆಯನ್ನು ಸರಿಯಾಗಿ ಮಾಡದಿರುವಾಗ ಅದು ಬದುಕಿನ "ಸುಖ ~ ಆಯುಸ್ಸು" ಎರಡನ್ನೂ ನಾಶ ಮಾಡಿಬಿಡುತ್ತದೆ*ಆತ್ಮದರ್ಶನಕ್ಕೆ ಜಾಗೃತ ಅವಸ್ಥೆಯು ಕಾಲುದಾರಿಯಾದರೆ, ಸರಿಯಾದ ನಿದ್ದೆಯು ಹೆದ್ದಾರಿ*ನಿದ್ರೆ ಸರಿಯಾಗಬೇಕಾದರೆ ಆಹಾರ-ವಿಹಾರ ಸರಿಯಾಗಿರಬೇಕು*ಶರೀರ ತಾನೇ ಏರ್ಪಡಿಸಿಕೊಳ್ಳುವ ವೇಗಗಳು ಯಾವುವು?;ಯಾವುದನ್ನು ತಡೆಹಿಡಿಯಬೇಕು?; ಯಾವುದನ್ನು ತಡೆಹಿಡಿಯಬಾರದು?*ನಾವು ಹೇಗೆ ಮಾತನಾಡಬೇಕು? ಹೇಗೆ ಮಾತನಾಡಬಾರದು?*ಗೀತೆಯ ಮಾತು: ಯುಕ್ತವಾದ ಆಹಾರ-ವಿಹಾರ, ಯುಕ್ತವಾದ ಕ್ರಿಯೆಗಳನ್ನು ಹಾಗೂ ನಿದ್ದೆಯನ್ನು ಮಾಡಿದಾಗ ಯೋಗವು ಸಿದ್ಧಿಯಾಗುತ್ತದೆ*ಮಲ-ಮೂತ್ರಗಳ ವೇಗವಿದ್ದಾಗ ಯಾವ ಕ್ರಿಯೆಯನ್ನು ಮಾಡಿದರೂ ಅದು "ದೋಷ"; ಅದನ್ನು ಹೊರಹಾಕುವುದೇ ಮೊದಲ ಕರ್ತವ್ಯ04-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.
Embed this episode
NOW PLAYING
ವೇಗಧಾರಣೆ - ಅನ್ನಂ ಬ್ರಹ್ಮ 7 | Mastering Vega Dharana - Annam Brahma 7
No transcript for this episode yet
Similar Episodes
No similar episodes found.
Similar Podcasts
No similar podcasts found.