EPISODE · Nov 13, 2020 · 7 MIN
We all have the reflections of Yayati within us | ಯಯಾತಿಯ ಬಿಂಬಗಳು
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - We all have the reflections of Yayati within us | ಯಯಾತಿಯ ಬಿಂಬಗಳು ಪ್ರಿಯ ಓದುಗರೇ ಮಗನ ಯವ್ವನ ಧರಿಸಿ, ಸಾವನ್ನು ಮುಂದೂಡಿದ ಯಯಾತಿ ಕೇವಲ ಕಥೆಯಾಗುಳಿದಿಲ್ಲ. ನಮ್ಮೊಳಗಿನ ಕನ್ನಡಿಯಲ್ಲೂ ಅವನ ಬಿಂಬಗಳುಂಟು. ಕಹಿ ಬಂದಾಗ ವಿಧಿಗೆ ಶಾಪ. ಸುಖಕ್ಕೆ ಹಾತೊರೆದ ದೇಹಕ್ಕೆ ದುಃಖದ ಮೇಲೆ ಕೋಪ. ಸಿಹಿ- ಕಹಿಗಳು ಬದುಕಿನ ಒಂದು ಸ್ಥಿತಿ ಅನ್ನೋ ತತ್ತ್ವವನ್ನೇ ಮರೆತಿದ್ದೇವೆ. ಯುಗಗಳೆಷ್ಟೇ ಉರುಳಿದರೂ ಚಿರಂತನವಾಗಿ ಕಾಡುವ ಯಯಾತಿಯ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
Embed this episode
NOW PLAYING
We all have the reflections of Yayati within us | ಯಯಾತಿಯ ಬಿಂಬಗಳು
No transcript for this episode yet
Similar Episodes
No similar episodes found.
Similar Podcasts
No similar podcasts found.