What's in the name ? Everything is in breath ... | ಹೆಸರಿನಲ್ಲೇನಿದೆ? ಎಲ್ಲ ಇರೋದು ಉಸಿರಿನಲ್ಲಿ... episode artwork

EPISODE · Jul 31, 2021 · 5 MIN

What's in the name ? Everything is in breath ... | ಹೆಸರಿನಲ್ಲೇನಿದೆ? ಎಲ್ಲ ಇರೋದು ಉಸಿರಿನಲ್ಲಿ...

from Sandhyavani | ಸಂಧ್ಯಾವಾಣಿ · host Udayavani

In this episode, Dr. Sandhya S. Pai recites her very famous editorial Priya Odugare EP - 153 - ಹೆಸರಿನಲ್ಲೇನಿದೆ? ಎಲ್ಲ ಇರೋದು ಉಸಿರಿನಲ್ಲಿ... | What's in the name ? Everything is breath ... ಒಮ್ಮೆ ಸಾಮ್ರಾಟ ಮಿಲಿಂದ, ಸಾಧು ನಾಗಾರ್ಜುನರನ್ನು ಅರಮನೆಗೆ ಆಹ್ವಾನಿಸಲು ಉತ್ಸುಕನಾದ. ಆಶ್ರಮಕ್ಕೆ ದೂತನನ್ನು ಕಳುಹಿಸಿ ಆಹ್ವಾನ ನೀಡಿದ. ದೂತನ ಮಾತು ಕೇಳಿ, ನಾಗಾರ್ಜುನರು ಗಹಗಹಿಸಿ ನಕ್ಕರು. ದೊರೆಯ ಊಹೆಗಳನ್ನೆಲ್ಲ ತಲೆಕೆಳಗು ಮಾಡುವಂತೆ “ಹುಚ್ಚು” ಉತ್ತರ ಕೊಟ್ಟ ಕಳಿಸಿದರು. ಆ ದ್ವಂದ್ವ ಮಾತುಗಳ ಹಿಂದೆ ವಿಚಾರ ಸಾಗರವಿತ್ತು. ಅರ್ಥಪೂರ್ಣ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

Episode metadata supplied by the publisher feed · Published Jul 31, 2021

Embed this episode

NOW PLAYING

What's in the name ? Everything is in breath ... | ಹೆಸರಿನಲ್ಲೇನಿದೆ? ಎಲ್ಲ ಇರೋದು ಉಸಿರಿನಲ್ಲಿ...

0:00 5:11

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of Sandhyavani | ಸಂಧ್ಯಾವಾಣಿ?

This episode is 5 minutes long.

When was this Sandhyavani | ಸಂಧ್ಯಾವಾಣಿ episode published?

This episode was published on July 31, 2021.

Can I download this Sandhyavani | ಸಂಧ್ಯಾವಾಣಿ episode?

Yes. Use the download control on the episode player to save the publisher-provided media file.
URL copied to clipboard!