When the love curtains off ... | ಮೋಹದ ಪರದೆ ಸರಿದಾಗ... episode artwork

EPISODE · Jul 24, 2021 · 7 MIN

When the love curtains off ... | ಮೋಹದ ಪರದೆ ಸರಿದಾಗ...

from Sandhyavani | ಸಂಧ್ಯಾವಾಣಿ · host Udayavani

In this episode, Dr. Sandhya S. Pai recites her very famous editorial Priya Odugare EP - 150 - When the love curtains off ... | ಮೋಹದ ಪರದೆ ಸರಿದಾಗ... ಮಾಳವ ದೇಶದ ದೊರೆ ಭರ್ತೃಹರಿ. ಪತ್ನಿ ಪಿಂಗಳೆ ಲೋಕೋತ್ತರ ಸುಂದರಿ. ರಾಜನಿಗೆ ಇವಳೆಂದರೆ ಹುಚ್ಚುಮೋಹ. ಆದರೆ, ಪಿಂಗಳೆಗೆ ಅಶ್ವಪಾಲಕ ಪ್ರೇಮಿಯಾಗಿದ್ದ. ಒಮ್ಮೆ ರಾಜನಿಗೆ ಸಂತನೊಬ್ಬ ಅಪರೂಪದ ಹಣ್ಣು ಉಡುಗೊರೆ ನೀಡಿದ. ಪೂರ್ಣಾಯುಷಿ ಆಗುವ ವರ ಅದರಲ್ಲಿತ್ತು. ರಾಜ ಆ ಹಣ್ಣನ್ನು ತಾನು ತಿನ್ನದೆ, ಪತ್ನಿಗೆ ಅರ್ಪಿಸಿದ. ಆಕೆ ಅದನ್ನು ಅಶ್ವಪಾಲಕನಿಗೆ ಕೊಟ್ಟಳು. ಮುಂದೇನಾಯ್ತು? ಬಲುಸುಂದರ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]

Episode metadata supplied by the publisher feed · Published Jul 24, 2021

Embed this episode

NOW PLAYING

When the love curtains off ... | ಮೋಹದ ಪರದೆ ಸರಿದಾಗ...

0:00 7:40

No transcript for this episode yet

We transcribe on demand. Request one and we'll notify you when it's ready — usually under 10 minutes.

No similar episodes found.

No similar podcasts found.

Frequently Asked Questions

How long is this episode of Sandhyavani | ಸಂಧ್ಯಾವಾಣಿ?

This episode is 7 minutes long.

When was this Sandhyavani | ಸಂಧ್ಯಾವಾಣಿ episode published?

This episode was published on July 24, 2021.

Can I download this Sandhyavani | ಸಂಧ್ಯಾವಾಣಿ episode?

Yes. Use the download control on the episode player to save the publisher-provided media file.
URL copied to clipboard!