EPISODE · May 15, 2021 · 6 MIN
Will the door of luck ever be knocked? | ಅದೃಷ್ಟ ಬಾಗಿಲು ತಟ್ಟುತ್ತದೆಯೇ?
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare EP - 120 - Will the door of luck ever be knocked? | ಅದೃಷ್ಟ ಬಾಗಿಲು ತಟ್ಟುತ್ತದೆಯೇ? ಒಬ್ಬ ಸರಳ ಸಜ್ಜನನಿದ್ದ. ಕಷ್ಟಪಟ್ಟು ದುಡಿಯುವವ. ಆದರೂ ಅವನೊಂದಿಗೆ ಅದೃಷ್ಟ ಮುನಿಸಿಕೊಂಡಿತ್ತು. ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದ ಸ್ಥಿತಿ. ಸಂತನ ಮಾತಿನಂತೆ ಅದೃಷ್ಟವನ್ನು ಕಾತರಿಸುತ್ತಾ, ದಟ್ಟ ಕಾಡಿನಲ್ಲಿ ಧ್ಯಾನಕ್ಕೆ ಕುಳಿತ. ಪವಾಡವಾಗಿ, ಚಿನ್ನದ ಮಳೆ ಸುರಿಯುತ್ತದೆ ಎಂದು ನಿರೀಕ್ಷಿಸಿದವನಿಗೆ ಸಿಕ್ಕಿದ್ದೇನು? ಕರ್ಮಫಲಗಳ ಕುರಿತ ಕುತೂಹಲದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
Embed this episode
NOW PLAYING
Will the door of luck ever be knocked? | ಅದೃಷ್ಟ ಬಾಗಿಲು ತಟ್ಟುತ್ತದೆಯೇ?
No transcript for this episode yet
Similar Episodes
No similar episodes found.
Similar Podcasts
No similar podcasts found.