EPISODE · Sep 13, 2021 · 5 MIN
Word of Mouth | ಮಾತಿನಿಂದ ಹಿತ ಅರಳಿ ಬರಬೇಕು
from Sandhyavani | ಸಂಧ್ಯಾವಾಣಿ · host Udayavani
S1EP169 - In this episode, Dr. Sandhya S. Pai recites her very famous editorial Priya Odugare - Word of Mouth | ಮಾತಿನಿಂದ ಹಿತ ಅರಳಿ ಬರಬೇಕು ಒಳ್ಳೆ ಮಾತಿನಿಂದ ಮನಸ್ಸು ಅರಳುತ್ತದೆ. ನಾನಾಡುವ ಮಾತು ಸತ್ಯವೇ ? ನನ್ನ ಮಾತಿನಿಂದ ಇತರರಿಗೆ ನೋವಾಗುವುದೇ? ನನ್ನ ಮಾತಿನಿಂದ ಉಪಯೋಗ ಇದೆಯೇ ಎಂದು ತುಲನೆ ಮಾಡಬೇಕು. ಮಾತು ಹೇಗಿರಬೇಕು ಎಂದು ಮಹಾಜ್ಞಾನಿ ಸಾಕ್ರೆಟಿಸ್ ಮತ್ತು ವಿಶ್ವಗುರು ಬಸವಣ್ಣ ಹೇಳಿದ ಸುಂದರ ಕತೆ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
Word of Mouth | ಮಾತಿನಿಂದ ಹಿತ ಅರಳಿ ಬರಬೇಕು
No transcript for this episode yet
Similar Episodes
No similar episodes found.
Similar Podcasts
No similar podcasts found.