EPISODE · Oct 11, 2021 · 7 MIN
ಯಾರು ಚೆನ್ನಾಗಿ ಬದುಕುತ್ತಾರೋ ಅವರು ಚೆನ್ನಾಗಿ ಸಾಯಬಹುದು | Whoever lives well may die well
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - S1 EP- 180 : ಯಾರು ಚೆನ್ನಾಗಿ ಬದುಕುತ್ತಾರೋ ಅವರು ಚೆನ್ನಾಗಿ ಸಾಯಬಹುದು | Whoever lives well may die well ಗೌತಮ ರಿಷಿಯ ಪುತ್ರ ನಚಿಕೇತ. ವಯಸ್ಸು ಎಂಟಾದರೂ ಬುದ್ದಿ ಮಾತ್ರ ಎಂಬತ್ತರದ್ದು!ಆತನಿಗೆ ಬದುಕು, ಹುಟ್ಟು, ಸಾವು ಇವೆಲ್ಲ ವಿಷಯಗಳನ್ನು ತಿಳಿಯುವ ಆಸಕ್ತಿ. ತಂದೆಯ ಸಿಟ್ಟಿನಿಂದ ಆತ ಯಮಧರ್ಮನನ್ನು ಎದುರಾಗುತ್ತಾನೆ. ಹುಟ್ಟು, ಸಾವಿನ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕತೆ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
Embed this episode
NOW PLAYING
ಯಾರು ಚೆನ್ನಾಗಿ ಬದುಕುತ್ತಾರೋ ಅವರು ಚೆನ್ನಾಗಿ ಸಾಯಬಹುದು | Whoever lives well may die well
No transcript for this episode yet
Similar Episodes
No similar episodes found.
Similar Podcasts
No similar podcasts found.