EPISODE · Oct 21, 2020 · 9 MIN
You reap what you sow | ಒಳ್ಳೆಯದರ ಫಲ ಒಳ್ಳೆಯದು, ಕೆಟ್ಟದರ ಫಲ ಕೆಟ್ಟದು
from Sandhyavani | ಸಂಧ್ಯಾವಾಣಿ · host Udayavani
In this episode, Dr. Sandhya S. Pai recites her very famous editorial Priya Odugare - The Fruit of Good will be Good and the Fruit of Evil will be Evil | ಒಳ್ಳೆಯದರ ಫಲ ಒಳ್ಳೆಯದು, ಕೆಟ್ಟದರ ಫಲ ಕೆಟ್ಟದು ಪ್ರಿಯ ಓದುಗರೇ ಯಾವುದೇ ಕರ್ಮಕ್ಕೂ ಫಲ ಕಟ್ಟಿಟ್ಟ ಬುತ್ತಿ. ಒಳ್ಳೆಯದರ ಫಲ ಒಳ್ಳೆಯದು. ಕೆಟ್ಟದರ ಫಲ ಕೆಟ್ಟದು. ದಯೆ, ಕಾರುಣ್ಯಗಳು ಸರಪಳಿಯ ಕೊಂಡಿಯಂತೆ ಒಬ್ಬರಿಂದ ಒಬ್ಬರಿಗೆ ಬೆಸೆದಾಗ ವಿಶ್ವವೇ ಕಾರುಣ್ಯಮಯವಾಗುತ್ತದೆ. ನಮ್ಮೊಳಗೆ ಮಾನವೀಯತೆಯ ಹಣತೆ ಹಚ್ಚುವ ಮನೋಜ್ಞ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
Embed this episode
NOW PLAYING
You reap what you sow | ಒಳ್ಳೆಯದರ ಫಲ ಒಳ್ಳೆಯದು, ಕೆಟ್ಟದರ ಫಲ ಕೆಟ್ಟದು
No transcript for this episode yet
Similar Episodes
No similar episodes found.
Similar Podcasts
No similar podcasts found.