AWR Kannada / ಕನ್ನಡ / Kannaḍa podcast artwork

PODCAST · religion

AWR Kannada / ಕನ್ನಡ / Kannaḍa

AWR Kannada, ಕನ್ನಡ, Canarese, Kanarese

Publisher-supplied feed metadata · PodParley refreshed May 30, 2026 · Source feed

  1. 247

    18 STC ಕ್ರಿಸ್ತನಲ್ಲಿ ಬೆಳೆಯುವುದು

    ms: ನಿನ್ನ ನಿರೀಕ್ಷೆಯು ನಿನ್ನಲ್ಲಿ ಇಲ್ಲ. ಅದು ಕ್ರಿಸ್ತನಲ್ಲಿಯೇ ಇದೆ. ನಿಮ್ಮ ದೌರ್ಬಲ್ಯವು ಅವನ ಬಲಕ್ಕೆ, ನಿಮ್ಮ ಅಜ್ಞಾನವು ಅವನ ಬುದ್ಧಿವಂತಿಕೆಗೆ, ನಿಮ್ಮ ದೌರ್ಬಲ್ಯವು ಅವನ ಶಾಶ್ವತ ಶಕ್ತಿಗೆ ಒಗ್ಗೂಡಿದೆ.

  2. 246

    19 09 ಕೆಲಸ ಮತ್ತು ಜೀವನ .

    ಯೇಸುವಿಗೆ ಪ್ರೀತಿ ತೋರಿಸುವುದು, ಆತನು ಮಾನವಕುಲದ ಆಶೀರ್ವಾದ ಮತ್ತು ಉನ್ನತಿಗಾಗಿ ಶ್ರಮಿಸಿದಂತೆಯೇ ಕೆಲಸಮಾಡುವ ಬಯಕೆಯಲ್ಲಿ ತೋರಿಬರುವುದು.

  3. 245

    17- 07 STC ಶಿಷ್ಯತ್ವದ ಪರೀಕ್ಷೆ

    MS@ ನಾವು ಆತನ ಸ್ವರೂಪವನ್ನು ಹೊಂದಲು, ಆತನಲ್ಲಿ ಉಸಿರಾಡಲು, ಆತನ ಚಿತ್ತವನ್ನು ಮಾಡಲು ಮತ್ತು ಎಲ್ಲ ವಿಷಯಗಳಲ್ಲಿ ಆತನನ್ನು ಮೆಚ್ಚಿಸಲು ನಾವು ಹಂಬಲಿಸುತ್ತೇವೆ.

  4. 244

    16 STC 06 ನಂಬಿಕೆ ಮತ್ತು ಅಂಗೀಕಾರ .

    ms: ನಿಮಗೆ ಬೇಕಾಗಿರುವುದು ಶಾಂತಿ ಪರಲೋಕದ ಕ್ಷಮೆ , ಆತ್ಮದಲ್ಲಿ ಶಾಂತಿ ಮತ್ತು ಪ್ರೀತಿ.ಅದನ್ನು ಹಣ ಕೊಟ್ಟು ಖರೀದಿಸಲು ಸಾಧ್ಯವಿಲ್ಲ

  5. 243

    STC14 04 ಪಾಪದ ಅರಿಕೆ.

    MS@ ನಾವು ಪಾಪದ ಕ್ಷಮೆಯನ್ನು ಹೊಂದಲು ಕೆಲವು ದುಃಖಕರವಾದ ಕೆಲಸವನ್ನು ಮಾಡಬೇಕೆಂದು ಕರ್ತನು ಕೇಳುವುದಿಲ್ಲ

  6. 242

    12 STC 2 ಪಾಪಿಗೆ ಕ್ರಿಸ್ತನ ಅಗತ್ಯ

    ನಾವು ಬಿದ್ದಿರುವ ಪಾಪದ ಕೆಸರಿನಿಂದ ನಾವು ತಪ್ಪಿಸಿಕೊಳ್ಳಲು ಶಕ್ತರಾಗಿಲ್ಲ, ನಮ್ಮ ಹೃದಯಗಳು ಅಪವಿತ್ರವಾದವುಗಳು:

  7. 241

    11STC-01 ಮಾನವನಿಗಾಗಿ ದೇವರ ಪ್ರೀತಿ.

    ms@ ದೇವರು ಪ್ರೀತಿ ಸ್ವರೂಪ’ನೆಂದು ಪ್ರತಿ ತೆರೆದ ಮೊಗ್ಗಿನಲ್ಲಿ. ಪ್ರತಿ ಮೊಳೆಯುವ ಹುಲ್ಲಿನಲ್ಲಿ ಬರೆಯಲ್ಪಟ್ಠಿರುತ್ತದೆ.

  8. 240

    50 ಪ್ರಸ್ತುತ ಸತ್ಯ

    ms@ ಕಾವಲುಗಾರರು ಈಗಲಾದರೂ ಧ್ವನಿ ಎತ್ತಿ ಈ ಕಾಲದ ವರ್ತಮಾನ ಸತ್ಯ ಎಂಬ ಸಂದೇಶ ನೀಡಲಿ.

  9. 239

    42 ದೇವದರ್ಶನಗುಡಾರ ಮತ್ತು ಪಾಪಿ.

    ಈ ಪ್ರಾಯಶ್ಚಿತ್ತದ ಕೆಲಸವು ಮುಂದೆ ಸಾಗುತ್ತಿರುವಾಗ ಪ್ರತಿಯೊಬ್ಬ ಮನುಷ್ಯನು ತನ್ನ ಆತ್ಮವನ್ನು ಕುಂದಿಸಬೇಕಾಗಿತ್ತು.

  10. 238

    38 ದೇವದರ್ಶನಗುಡಾರ ಮತ್ತು ದೇವರ ಜನರು.

    ms. ಬರುವ ವಿಮೋಚಕನನ್ನು ಜನರಿಗೆ ನೆನಪಿಸುವ ಪ್ರತಿಯೊಂದು ಸೇವೆಯ ಕೇಂದ್ರವು ಗುಡಾರವಾಗಿತ್ತು.

  11. 237

    520 ನನ್ನ ಆತ್ಮವು ಕರ್ತನಿಗಾಗಿ ಹಂಬಲಿಸುತ್ತಿದೆ

    ms@ ಓ ದೇವರೇ, ಜಿಂಕೆಯು ನೀರಿನ ತೊರೆಗಳನ್ನು ಹೇಗೆ ಬಯಸುವದೋ ಹಾಗೆಯೇ ನನ್ನ ಪ್ರಾಣವು ನಿನ್ನನ್ನು ಬಯಸುತ್ತದೆ.

  12. 236
  13. 235

    518 ದೇವರ ಬಿಡುಗಡೆಗಾಗಿ ಸ್ತುತಿ

    ms@ ಓ ನನ್ನ ದೇವರೇ ನಿನಗೆ ಮೆಚ್ಚಿಕೆಯಾದದ್ದನ್ನು ಮಾಡಲು ಸಂತೋಷಿಸುತ್ತೇನೆ; ನಿನ್ನ ನ್ಯಾಯ ಪ್ರಮಾಣವು ನನ್ನ ಅಂತರಂಗದಲ್ಲಿ ಅದೆ

  14. 234

    517 ಮಾನವನ ಅಸ್ಥಿರತೆ ಮತ್ತು ದೇವರ ಮೇಲಿನ ನಂಬಿಕೆ

    ms@ ಹೀಗಿರಲಾಗಿ ಕರ್ತನೇ, ನಾನು ಇನ್ನು ಯಾವದಕ್ಕೆ ಕಾದುಕೊಳ್ಳಲಿ? ನನ್ನ ನಿರೀಕ್ಷೆ ನಿನ್ನಲ್ಲಿ ಅದೆ.

  15. 233

    516 ಪಾಪದ ಪಾಶ ಮತ್ತು ದೇವರ ದಯೆಯ ನಿರೀಕ್ಷೆ

    ms@ ಕರ್ತನೇ, ನನ್ನ ಆಶೆಯೆಲ್ಲಾ ನಿನ್ನ ಮುಂದೆ ಇದೆ; ನನ್ನ ನಿಟ್ಟುಸಿರು ನಿನಗೆ ಮರೆಯಾದದ್ದಲ್ಲ.

  16. 232

    514 ಪಾಪ ಮತ್ತು ದೇವರ ಪ್ರೀತಿಯ ದಯೆ

    ms@ Kannada:ಓ ಕರ್ತನೇ, ಆಕಾಶದಲ್ಲಿ ನಿನ್ನ ಕರುಣೆಯು ಅದೆ; ನಿನ್ನ ನಂಬಿಗಸ್ತಿಕೆಯು ಮೇಘಗಳ ವರೆಗೆ ಮುಟ್ಟಿದೆ.

  17. 231

    510 ಪಾಪ ಅರಿಕೆ ಮತ್ತು ಕ್ಷಮೆ

    ms@ ಯಾವನ ದ್ರೋಹವು ಕ್ಷಮಿಸಲ್ಪಟ್ಟದೆಯೋ, ಯಾವನ ಪಾಪವು ಮುಚ್ಚಲ್ಪಟ್ಟಿದೆಯೋ, ಅವನೇ ಧನ್ಯನು.

  18. 230

    509 ದೌರ್ಬಲ್ಯದ ಮಧ್ಯೆ ಧೈರ್ಯ

    ms@ ನನ್ನ ಬಂಡೆಯೂ ಕೋಟೆಯೂ ನೀನೇ; ನಿನ್ನ ಹೆಸರಿನ ನಿಮಿತ್ತ ನನ್ನನ್ನು ನಡಿಸು; ನನಗೆ ಮಾರ್ಗ ದರ್ಶಕನಾಗಿರು.

  19. 229

    506 ಯೆಹೋವನು ನನ್ನ ಶರಣು ಮತ್ತು ಶಕ್ತಿ!

    ms@ ಕರ್ತನು ಅವರಿಗೆ ಬಲವಾಗಿದ್ದಾನೆ; ತನ್ನ ಅಭಿಷಕ್ತನ ರಕ್ಷಣೆಯ ಬಲವು ಆತನೇ.

  20. 228

    505 ನನ್ನ ಹೃದಯ ಭಯಪಡುವುದಿಲ್ಲ

    ms@ ಓ ಕರ್ತನೇ, ನಾನು ಕೂಗುವ ಸ್ವರವನ್ನು ಕೇಳು; ನನ್ನನ್ನು ಕರುಣಿಸಿ ನನಗೆ ಉತ್ತರಕೊಡು.

  21. 227

    517 ಮಾನವನ ಅಸ್ಥಿರತೆ ಮತ್ತು ದೇವರ ಮೇಲಿನ ನಂಬಿಕೆ

    ms@ ಹೀಗಿರಲಾಗಿ ಕರ್ತನೇ, ನಾನು ಇನ್ನು ಯಾವದಕ್ಕೆ ಕಾದುಕೊಳ್ಳಲಿ? ನನ್ನ ನಿರೀಕ್ಷೆ ನಿನ್ನಲ್ಲಿ ಅದೆ.

  22. 226

    516 ಪಾಪದ ಪಾಶ ಮತ್ತು ದೇವರ ದಯೆಯ ನಿರೀಕ್ಷೆ

    ms@ ಕರ್ತನೇ, ನನ್ನ ಆಶೆಯೆಲ್ಲಾ ನಿನ್ನ ಮುಂದೆ ಇದೆ; ನನ್ನ ನಿಟ್ಟುಸಿರು ನಿನಗೆ ಮರೆಯಾದದ್ದಲ್ಲ.

  23. 225

    515 ದೇವರ ಮೇಲೆ ನಂಬಿಕೆ ಇಡಿ

    ms@ ಕರ್ತನಲ್ಲಿ ಭರವಸವಿಟ್ಟು ಒಳ್ಳೆಯದನ್ನು ಮಾಡು; ಆಗ ದೇಶದಲ್ಲಿ ವಾಸಮಾಡಿ ನಿಜವಾಗಿ ತೃಪ್ತಿ ಹೊಂದುವಿ.

  24. 224

    514 ಪಾಪ ಮತ್ತು ದೇವರ ಪ್ರೀತಿಯ ದಯೆ

    ms@ ಕರ್ತನೇ, ಆಕಾಶದಲ್ಲಿ ನಿನ್ನ ಕರುಣೆಯು ಅದೆ; ನಿನ್ನ ನಂಬಿಗಸ್ತಿಕೆಯು ಮೇಘಗಳ ವರೆಗೆ ಮುಟ್ಟಿದೆ.

  25. 223

    513 ನ್ಯಾಯಕ್ಕಾಗಿ ದೇವರನ್ನು ಕರೆಯುವ ಪ್ರಾರ್ಥನೆ

    ms@ ಆದರೆ ನನ್ನ ಪ್ರಾಣವು ಕರ್ತನಲ್ಲಿ ಉಲ್ಲಾಸಿಸಿ ಆತನ ರಕ್ಷಣೆ ಯಲ್ಲಿ ಸಂತೋಷಿಸುವದು.

  26. 222

    512 ಯೆಹೋವನಲ್ಲಿರುವ ಆಶ್ರಯ

    ms@ ಆತನಿಗೆ ಭಯಪಡುವವರ ಸುತ್ತಲೂ ಕರ್ತನ ದೂತನು ಇಳು ಕೊಂಡು ಅವರನ್ನು ಕಾಪಾಡುತ್ತಾನೆ.

  27. 221

    511 ಯೆಹೋವನ ಮಹಿಮೆ ಮತ್ತು ಭಕ್ತರ ಮೇಲಿನ ಕೃಪೆ

    ms@ ಕರ್ತನ ವಾಕ್ಯವು ಯಥಾರ್ಥವಾದದ್ದು. ಆತನ ಕೆಲಸಗಳೆಲ್ಲಾ ಸತ್ಯದಲ್ಲಿ ಮಾಡಲ್ಪಟ್ಟಿವೆ.

  28. 220

    510 ಪಾಪ ಅರಿಕೆ ಮತ್ತು ಕ್ಷಮೆ

    ms@ ಯಾವನ ದ್ರೋಹವು ಕ್ಷಮಿಸಲ್ಪಟ್ಟದೆಯೋ, ಯಾವನ ಪಾಪವು ಮುಚ್ಚಲ್ಪಟ್ಟಿದೆಯೋ, ಅವನೇ ಧನ್ಯನು.

  29. 219

    509 ದೌರ್ಬಲ್ಯದ ಮಧ್ಯೆ ಧೈರ್ಯ

    ms@ ನನ್ನ ಬಂಡೆಯೂ ಕೋಟೆಯೂ ನೀನೇ; ನಿನ್ನ ಹೆಸರಿನ ನಿಮಿತ್ತ ನನ್ನನ್ನು ನಡಿಸು; ನನಗೆ ಮಾರ್ಗ ದರ್ಶಕನಾಗಿರು.

  30. 218

    508 ದೇವರ ಪವಿತ್ರತೆಗೆ ಸ್ತುತಿ

    ms@ ಓ ಕರ್ತನೇ, ಕೇಳು; ನನ್ನ ಮೇಲೆ ಕರುಣೆಯಿಡು. ಕರ್ತನೇ, ನನಗೆ ಸಹಾಯಕನಾಗಿರು.

  31. 217

    507ಯೆಹೋವನ ಧ್ವನಿ

    ms@ ಕರ್ತನು ತನ್ನ ಜನರಿಗೆ ಬಲವನ್ನು ಕೊಡುವನು; ಕರ್ತನು ತನ್ನ ಜನರನ್ನು ಸಮಾಧಾನ ದಿಂದ ಆಶೀರ್ವದಿಸುವನು.

  32. 216

    506 ಯೆಹೋವನು ನನ್ನ ಶರಣು ಮತ್ತು ಶಕ್ತಿ!

    ms@ ಕರ್ತನು ಅವರಿಗೆ ಬಲವಾಗಿದ್ದಾನೆ; ತನ್ನ ಅಭಿಷಕ್ತನ ರಕ್ಷಣೆಯ ಬಲವು ಆತನೇ.

  33. 215

    505 ನನ್ನ ಹೃದಯ ಭಯಪಡುವುದಿಲ್ಲ

    ms@ ಓ ಕರ್ತನೇ, ನಾನು ಕೂಗುವ ಸ್ವರವನ್ನು ಕೇಳು; ನನ್ನನ್ನು ಕರುಣಿಸಿ ನನಗೆ ಉತ್ತರಕೊಡು.

  34. 214

    504 ಯೆಹೋವನೇ, ನನ್ನನ್ನು ಪರೀಕ್ಷಿಸು

    ms@ ಓ ಕರ್ತನೇ ನನ್ನನ್ನು ಶೋಧಿಸಿ ಪರೀಕ್ಷಿಸು; ನನ್ನ ಅಂತರಿಂದ್ರಿ ಯಗಳನ್ನೂ ಹೃದಯವನ್ನೂ ಶೋಧಿಸು.

  35. 213

    503 ದೇವರಲ್ಲಿ ನಂಬಿಕೆ ಇಡಿ

    ms@ ಓ ಕರ್ತನೇ, ನಿನ್ನ ಮಾರ್ಗಗಳನ್ನು ನನಗೆ ತೋರಿ ಸು; ನಿನ್ನ ದಾರಿಗಳನ್ನು ನನಗೆ ಕಲಿಸು.

  36. 212

    502 ಶುದ್ಧ ಹೃದಯದ ಕೀರ್ತನೆ

    ms@ ಮಹಿಮೆಯ ಅರಸನಾದ ಈತನು ಯಾರು? ಸೈನ್ಯಗಳ ಕರ್ತನು, ಈತನೇ ಮಹಿಮೆಯ ಅರಸನು

  37. 211

    501 ಯೆಹೋವನು ನನ್ನ ಕುರುಬನು

    ms@ ನಿಶ್ಚಯವಾಗಿ ಒಳ್ಳೇತನವೂ ಕರುಣೆಯೂ ನನ್ನ ಜೀವನದ ದಿವಸ ಗಳಲ್ಲೆಲ್ಲಾ ನನ್ನನ್ನು ಹಿಂಬಾಲಿಸುವವು;

  38. 210

    500 ದೇವರು ಕೈಬಿಟ್ಟನೋ?

    ms@ ಓ ನನ್ನ ದೇವರೇ, ಹಗಲಿನಲ್ಲಿ ಕರೆಯುತ್ತೇನೆ; ನೀನು ಉತ್ತರ ಕೊಡುವದಿಲ್ಲ; ರಾತ್ರಿಯಲ್ಲಿಯೂ ನಾನು ಮೌನವಾಗಿರು ವದಿಲ್ಲ.

  39. 209

    499ದೇವರ ಪರಾಕ್ರಮದಲ್ಲಿ ಜಯ

    ms@ ನಿನ್ನ ರಕ್ಷಣಕಾರ್ಯದಿಂದ ಅವನ ಗೌರವ ಬಹು ವೃದ್ಧಿಯಾಯಿತು; ಘನತೆ ಮತ್ತು ವೈಭವಗಳನ್ನು ಅವನಿಗೆ ಅನುಗ್ರಹಿಸಿದ್ದೀ.

  40. 208

    498 ಪ್ರಾರ್ಥನೆ ಮತ್ತು ನಂಬಿಕೆ ವಿಜಯಕ್ಕೆ ದಾರಿ

    ms@ ಪರಿಶುದ್ಧ ಸ್ಥಳದೊಳಗಿಂದ ನಿನಗೆ ಸಹಾಯ ಕಳುಹಿಸಲಿ; ಚೀಯೋ ನಿನಿಂದ ನಿನ್ನನ್ನು ಬಲಪಡಿಸಲಿ.

  41. 207

    497 ದೇವರ ಸೃಷ್ಟಿ ಮತ್ತು ಆತನ ವಾಕ್ಯ

    ms@ ಆಕಾಶಗಳು ದೇವರ ಮಹಿಮೆಯನ್ನು ಸಾರುತ್ತವೆ; ಅಂತರಿಕ್ಷವು ಆತನ ಕೈ ಕೆಲಸ ವನ್ನು ತೋರಿಸುತ್ತದೆ.

  42. 206

    496 ಶರಣರಾಗಿರುವವನಿಗೆ ವಿಜಯವಿದೆ

    ms@ ಆತನು ಮೇಲಿನಿಂದ ಕಳುಹಿಸಿ ನನ್ನನ್ನು ಹಿಡಿದು ಬಹಳ ನೀರುಗಳೊಳಗಿಂದ ಎಳೆದನು.

  43. 205

    499 ದೇವರ ಪರಾಕ್ರಮದಲ್ಲಿ ಜಯ

    ms@ ನಿನ್ನ ರಕ್ಷಣಕಾರ್ಯದಿಂದ ಅವನ ಗೌರವ ಬಹು ವೃದ್ಧಿಯಾಯಿತು; ಘನತೆ ಮತ್ತು ವೈಭವಗಳನ್ನು ಅವನಿಗೆ ಅನುಗ್ರಹಿಸಿದ್ದೀ.

  44. 204

    498 ಪ್ರಾರ್ಥನೆ ಮತ್ತು ನಂಬಿಕೆ ವಿಜಯಕ್ಕೆ ದಾರಿ

    ms@ ಪರಿಶುದ್ಧ ಸ್ಥಳದೊಳಗಿಂದ ನಿನಗೆ ಸಹಾಯ ಕಳುಹಿಸಲಿ; ಚೀಯೋ ನಿನಿಂದ ನಿನ್ನನ್ನು ಬಲಪಡಿಸಲಿ.

  45. 203

    495ದಾವೀದನ – ನ್ಯಾಯಭಾರದ ಪ್ರಾರ್ಥನೆ

    ms@ ಕಣ್ಣುಗುಡ್ಡಿನ ಹಾಗೆ ನನ್ನನ್ನು ಕಾಪಾಡು.   ನಿನ್ನ ರೆಕ್ಕೆ ಗಳ ನೆರಳಿನಲ್ಲಿ ನನ್ನನ್ನು ಮರೆಮಾಡು,

  46. 202

    494ಯೆಹೋವನಲ್ಲಿ ನನ್ನ ಭಾಗ್ಯವಿದೆ!

    ms@ ನಾನು ಕರ್ತನನ್ನು ಯಾವಾಗಲೂ ನನ್ನ ಮುಂದೆ ಇಟ್ಟುಕೊಂಡಿದ್ದೇನೆ. ಆತನು ನನ್ನ ಬಲಗಡೆಯಲ್ಲಿ ಇರುವದರಿಂದ ನಾನು ಕದಲೆನು.

  47. 201

    493 ನಿನ್ನ ಗುಡಾರದಲ್ಲಿ ವಾಸಿಸುವರು ಯಾರು?

    ms@ ಯಥಾರ್ಥವಾಗಿ ನಡೆದು ನೀತಿಯನ್ನು ನಡಿಸಿ ತನ್ನ ಹೃದಯದಲ್ಲಿ ಸತ್ಯವನ್ನಾಡುವವನೇ.

  48. 200

    492 ಜ್ಞಾನಿಯಾದ ದೇವರು ಮತ್ತು ಭ್ರಷ್ಟ ಮನುಷ್ಯ.

    ms@ ಕರ್ತನು ಬಡವನ ಆಶ್ರಯವಾಗಿರು ವದರಿಂದ ನೀವು ಅವನ ಆಲೋಚನೆಯನ್ನು ನಾಚಿಕೆ ಪಡಿಸಿದ್ದೀರಿ.

  49. 199

    491 ದುಃಖದ ಸಮಯದಲ್ಲಿ ದೇವರಲ್ಲಿ ಭರವಸೆ ಇಡಿ

    ms@ ನಾನಾದರೋ ನಿನ್ನ ಕರುಣೆಯಲ್ಲಿ ಭರವಸವಿ ಟ್ಟಿದ್ದೇನೆ; ನಿನ್ನ ರಕ್ಷಣೆಯಲ್ಲಿ ನನ್ನ ಹೃದಯವು ಉಲ್ಲಾ ಸಪಡುವದು.

  50. 198

    490 ದೇವರು ತನ್ನ ಭಕ್ತರನ್ನು ಕಾಪಾಡುವನು

    ms@ ಓ ಕರ್ತನೇ, ನೀನು ಅವರನ್ನು ಕಾಪಾಡಿ ಯುಗ ಯುಗಕ್ಕೂ ಈ ಸಂತತಿಯಿಂದ ಅವರನ್ನು ಬಿಡಿಸಿ ಕಾಯುವಿ.

Type above to search every episode's transcript for a word or phrase. Matches are scoped to this podcast.

Searching…

We're indexing this podcast's transcripts for the first time — this can take a minute or two. We'll show results as soon as they're ready.

No matches for "" in this podcast's transcripts.

Showing of matches

No topics indexed yet for this podcast.

Loading reviews...

ABOUT THIS SHOW

AWR Kannada, ಕನ್ನಡ, Canarese, Kanarese

HOSTED BY

Adventist World Radio

Frequently Asked Questions

How many episodes does AWR Kannada / ಕನ್ನಡ / Kannaḍa have?

AWR Kannada / ಕನ್ನಡ / Kannaḍa currently has 50 episodes available on PodParley. New episodes are automatically indexed when they're published to the podcast feed.

What is AWR Kannada / ಕನ್ನಡ / Kannaḍa about?

AWR Kannada, ಕನ್ನಡ, Canarese, Kanarese

How often does AWR Kannada / ಕನ್ನಡ / Kannaḍa release new episodes?

AWR Kannada / ಕನ್ನಡ / Kannaḍa has 50 episodes. Check the episode list to see recent publication dates and frequency.

Where can I listen to AWR Kannada / ಕನ್ನಡ / Kannaḍa?

You can listen to AWR Kannada / ಕನ್ನಡ / Kannaḍa on PodParley by clicking any episode. We provide an embedded audio player for direct listening, and you can also subscribe via your preferred podcast app using the RSS feed.

Who hosts AWR Kannada / ಕನ್ನಡ / Kannaḍa?

AWR Kannada / ಕನ್ನಡ / Kannaḍa is created and hosted by Adventist World Radio.
URL copied to clipboard!