PODCAST · religion
Quran In Kannada
by Quran Kannada Podcast
This is Quran translated to Kannada by Abdussalam Puthige. This is noted for its simple language, lucid style and for its strict loyalty to the original text.He has also voiced the same. The first edition of this translation was published in August 2012 by Madhyama Prakashana, Bangalore.Note: This podcast is created by downloading the audio from the android app "Quran in Kannada"https://play.google.com/store/apps/details?id=com.nzymic.kquran
Episodes
-
Surah 114 An-Nas ಅಧ್ಯಾಯ 114: ಅನ್ನಾಸ್ (ಮಾನವರು)
ಅಧ್ಯಾಯ 114: ಅನ್ನಾಸ್ (ಮಾನವರು) ಸೂಕ್ತ : 1 ಹೇಳಿರಿ; ನಾನು ಮಾನವರ ಒಡೆಯ (ಅಲ್ಲಾಹ)ನಲ್ಲಿ ರಕ್ಷಣೆ ಕೋರುತ್ತೇನೆ. ಸೂಕ್ತ : 2 ಅವನು (ಅಲ್ಲಾಹನು) ಮಾನವರ ದೊರೆ, ಸೂಕ್ತ : 3 ಮಾನವರ ಆರಾಧ್ಯ. ಸೂಕ್ತ : 4 (ಮನಸ್ಸಿನಲ್ಲಿ) ಗೊಂದಲ ಬಿತ್ತಿ ಹಿಂದೆ ಸರಿದು ಬಿಡುವವನ (ಶೈತಾನನ) ಕೆಡುಕಿನಿಂದ (ನಾನು ಅಲ್ಲಾಹನ ರಕ್ಷಣೆ ಕೋರುತ್ತೇನೆ). ಸೂಕ್ತ : 5 ಅವನು ಮಾನವರ ಮನದಲ್ಲಿ...
-
Surah 113 Al-Falaq ಅಧ್ಯಾಯ 113: ಅಲ್ ಫಲಕ್(ಮುಂಜಾವು)
ಅಧ್ಯಾಯ 113: ಅಲ್ ಫಲಕ್(ಮುಂಜಾವು) ಸೂಕ್ತ : 1 ಹೇಳಿರಿ; ನಾನು, ಪ್ರಭಾತದ ಒಡೆಯ (ಅಲ್ಲಾಹ)ನಲ್ಲಿ ರಕ್ಷಣೆ ಕೋರುತ್ತೇನೆ - ಸೂಕ್ತ : 2 ಅವನು ಸೃಷ್ಟಿಸಿರುವ ಎಲ್ಲವುಗಳ ಕೆಡುಕಿನಿಂದ (ಸುರಕ್ಷಿತನಾಗಿರಲು) ಸೂಕ್ತ : 3 ಮತ್ತು ಕತ್ತಲೆಯು ಆವರಿಸುವಾಗ, ಅದರ ಕೆಡುಕಿನಿಂದ (ರಕ್ಷಣೆ ಕೋರುತ್ತೇನೆ) ಸೂಕ್ತ : 4 ಮತ್ತು ಗಂಟುಗಳಲ್ಲಿ ಊದುವ (ಮಂತ್ರವಾದಿ) ಮಹಿಳೆಯರ…
more -
Surah 112 Al-Ikhlas ಅಧ್ಯಾಯ 112: ಅಲ್ ಇಖ್ಲಾಸ್ (ಏಕಾಗ್ರತೆ)
ಅಧ್ಯಾಯ 112: ಅಲ್ ಇಖ್ಲಾಸ್ (ಏಕಾಗ್ರತೆ) ಸೂಕ್ತ : 1 ಹೇಳಿರಿ; ಅವನು ಅಲ್ಲಾಹು ಏಕಮಾತ್ರನು (ಅದ್ವಿತೀಯನು) ಸೂಕ್ತ : 2 ಅಲ್ಲಾಹನು ಎಲ್ಲ ಅಗತ್ಯಗಳಿಂದ ಮುಕ್ತನು. ಸೂಕ್ತ : 3 ಅವನಿಗೆ ಯಾರೂ ಜನಿಸಿಲ್ಲ ಅವನು ಯಾರಿಗೂ ಜನಿಸಿದವನಲ್ಲ. ಸೂಕ್ತ : 4 ಯಾರೂ ಅವನಿಗೆ ಸರಿಸಾಟಿಯಾಗಲು ಸಾಧ್ಯವಿಲ್ಲ. (via) Quran in Kannada(ಕನ್ನಡದಲ್ಲಿ ಕುರ್ ಆನ್) app...
-
Surah 111 Al-Lahab ಅಧ್ಯಾಯ 111: ಅಲ್ ಲಹಬ್ (ಜ್ವಾಲೆ)
ಅಧ್ಯಾಯ 111: ಅಲ್ ಲಹಬ್ (ಜ್ವಾಲೆ) ಸೂಕ್ತ : 1 ಮುರಿದು ಹೋದವು, ಅಬೂಲಹಬ್‌ನ ಎರಡೂ ಕೈಗಳು ಮತ್ತು ಅವನು ನಾಶವಾದನು. ಸೂಕ್ತ : 2 ಅವನ ಸಂಪತ್ತಿನಿಂದಾಗಲಿ ಸಂಪಾದನೆಯಿಂದಾಗಲಿ ಅವನಿಗೆ ಯಾವುದೇ ಲಾಭವಾಗಲಿಲ್ಲ, ಸೂಕ್ತ : 3 ಬೇಗನೇ ಅವನು ಜ್ವಾಲೆಯುಗುಳುವ ಬೆಂಕಿಯನ್ನು ಪ್ರವೇಶಿಸುವನು, ಸೂಕ್ತ : 4 ಮತ್ತು ಉರುವಲು ಹೊರುವ (ಜನರನ್ನು ಪ್ರಚೋದಿಸುವ) ಅವನ ಮಡದಿ. ಸೂಕ್ತ…
more -
Surah 110 An-Nasr ಅಧ್ಯಾಯ 110: ಅನ್ನಸ್ರ್ (ಸಹಾಯ)
ಅಧ್ಯಾಯ 110: ಅನ್ನಸ್ರ್ (ಸಹಾಯ) ಸೂಕ್ತ : 1 ಅಲ್ಲಾಹನ ಸಹಾಯ ಮತ್ತು ವಿಜಯವು ಬಂದಾಗ ಸೂಕ್ತ : 2 ಮತ್ತು ಜನರು ಸಮೂಹಗಳಾಗಿ ಅಲ್ಲಾಹನ ಧರ್ಮದೊಳಗೆ ಪ್ರವೇಶಿಸುವುದನ್ನು ನೀವು ಕಂಡಾಗ, ಸೂಕ್ತ : 3 ನಿಮ್ಮೊಡೆಯನ ಪ್ರಶಂಸೆಯೊಂದಿಗೆ, ಅವನ ಗುಣಗಾನ ಮಾಡಿರಿ ಮತ್ತು ಅವನಿಂದ ಕ್ಷಮೆ ಯಾಚಿಸಿರಿ. ಖಂಡಿತವಾಗಿಯೂ ಅವನು ಪದೇ ಪದೇ ಪಶ್ಚಾತ್ತಾಪ ಸ್ವೀಕರಿಸುವವನಾಗಿದ್ದಾನೆ. (via)...
-
Surah 109 Al-Kafirun ಅಧ್ಯಾಯ 109: ಅಲ್ ಕಾಫಿರೂನ್ (ಧಿಕ್ಕಾರಿಗಳು)
ಅಧ್ಯಾಯ 109: ಅಲ್ ಕಾಫಿರೂನ್ (ಧಿಕ್ಕಾರಿಗಳು) ಸೂಕ್ತ : 1 (ದೂತರೇ,) ಹೇಳಿರಿ; ಧಿಕ್ಕಾರಿಗಳೇ, ಸೂಕ್ತ : 2 ನೀವು ಪೂಜಿಸುತ್ತಿರುವುದನ್ನು ನಾನು ಪೂಜಿಸುವುದಿಲ್ಲ. ಸೂಕ್ತ : 3 ಮತ್ತು ನಾನು ಪೂಜಿಸುವಾತನನ್ನು ನೀವು ಪೂಜಿಸುವುದಿಲ್ಲ. ಸೂಕ್ತ : 4 ಇನ್ನು ನಾನಂತು ನೀವು ಪೂಜಿಸುತ್ತಿರುವವುಗಳನ್ನು ಪೂಜಿಸಲಾರೆ. ಸೂಕ್ತ : 5 ಮತ್ತು ನೀವು ಕೂಡಾ ನಾನು ಪೂಜಿಸುವಾತನನ್ನು...
-
Surah 108 Al-Kawthar ಅಧ್ಯಾಯ 108: ಅಲ್ ಕೌಸರ್ (ಸಮೃದ್ಧಿ)
ಅಧ್ಯಾಯ 108: ಅಲ್ ಕೌಸರ್ (ಸಮೃದ್ಧಿ) ಸೂಕ್ತ : 1 (ದೂತರೇ,) ಖಂಡಿತವಾಗಿಯೂ ನಾವು (ಅಲ್ಲಾಹ್) ನಿಮಗೆ ‘ಕೌಸರ್’ ನೀಡಿದ್ದೇವೆ. ಸೂಕ್ತ : 2 ನೀವಿನ್ನು ನಿಮ್ಮೊಡೆಯನಿಗಾಗಿ ನಮಾಝ್ ಸಲ್ಲಿಸಿರಿ ಮತ್ತು ಬಲಿದಾನ ನೀಡಿರಿ. ಸೂಕ್ತ : 3 ಖಂಡಿತವಾಗಿಯೂ ನಿಮ್ಮ ಶತ್ರುವೇ ನಿರ್ನಾಮವಾಗುವನು. (via) Quran in Kannada(ಕನ್ನಡದಲ್ಲಿ ಕುರ್ ಆನ್) app...
-
Surah 107 Al-Ma'un ಅಧ್ಯಾಯ 107: ಅಲ್ ಮಾಊನ್ (ಸಣ್ಣ ನೆರವು)
ಅಧ್ಯಾಯ 107: ಅಲ್ ಮಾಊನ್ (ಸಣ್ಣ ನೆರವು) ಸೂಕ್ತ : 1 ನೀವು ಕಂಡಿರಾ, ಪ್ರತಿಫಲದ ದಿನವನ್ನು ಸುಳ್ಳೆಂದು ತಿರಸ್ಕರಿಸುವಾತನನ್ನು ? ಸೂಕ್ತ : 2 ಅವನೇ, ಅನಾಥನನ್ನು ದೂರ ದಬ್ಬುವವನು. ಸೂಕ್ತ : 3 ಮತ್ತು ಬಡವನಿಗೆ ಉಣಿಸುವುದಕ್ಕೆ ಪ್ರೇರಣೆ ಕೊಡದವನು. ಸೂಕ್ತ : 4 (ಈ ರೀತಿ) ನಮಾಝ್ ಸಲ್ಲಿಸುವವರಿಗೆ ಶಾಪವಿದೆ; ಸೂಕ್ತ : 5 ಅವರು, ತಮ್ಮ ನಮಾಝ್‌ನ ವಿಷಯದಲ್ಲಿ ಉದಾಸೀನ...
-
Surah 106 Quraysh ಅಧ್ಯಾಯ 106: ಕುರೈಶ್ (ಕುರೈಶರು)
ಅಧ್ಯಾಯ 106: ಕುರೈಶ್ (ಕುರೈಶರು) ಸೂಕ್ತ : 1 (ಅಲ್ಲಾಹನು) ಕುರೈಶರನ್ನು ಪರಿಚಿತಗೊಳಿಸಿದ್ದಕ್ಕಾಗಿ, ಸೂಕ್ತ : 2 ಅವರಿಗೆ ಚಳಿಗಾಲ ಮತ್ತು ಬೇಸಿಗೆ ಕಾಲದ ಪ್ರಯಾಣವನ್ನು ಪರಿಚಿತಗೊಳಿಸಿದ್ದಕ್ಕಾಗಿ. ಸೂಕ್ತ : 3 ಅವರು ಈ ಭವನ (ಕಅ್'ಬಃ)ದ ಒಡೆಯ (ಅಲ್ಲಾಹ)ನನ್ನು ಪೂಜಿಸಲಿ. ಸೂಕ್ತ : 4 ಅವನೇ, ಅವರು ಹಸಿದಿದ್ದಾಗ ಅವರಿಗೆ ಉಣಿಸಿದವನು ಮತ್ತು ಭಯದಿಂದ (ರಕ್ಷಿಸಿ)…
more -
Surah 105 Al-Fil ಅಧ್ಯಾಯ 105: ಅಲ್ ಫೀಲ್ (ಆನೆ)
ಅಧ್ಯಾಯ 105: ಅಲ್ ಫೀಲ್ (ಆನೆ) ಸೂಕ್ತ : 1 ನೀವು ಕಂಡಿಲ್ಲವೇ, ನಿಮ್ಮೊಡೆಯನು ಆನೆಯವರಿಗೆ ಏನು ಮಾಡಿದನೆಂದು? ಸೂಕ್ತ : 2 ಅವನು ಅವರ ಯೋಜನೆಯನ್ನು ವಿಫಲಗೊಳಿಸಲಿಲ್ಲವೇ? ಸೂಕ್ತ : 3 ಮತ್ತು ಅವನು ಅವರ ವಿರುದ್ಧ ಪಕ್ಷಿಗಳ ಪಡೆಗಳನ್ನು ಕಳುಹಿಸಿದನು. ಸೂಕ್ತ : 4 ಅವು ಅವರ ಮೇಲೆ ‘ಸಿಜ್ಜೀಲ್’ (ಬೆಂದ ಆವೆ ಮಣ್ಣಿನ ಹರಳು) ಕಲ್ಲುಗಳನ್ನು ಎಸೆಯುತ್ತಿದ್ದವು. ಸೂಕ್ತ : 5...
-
Surah 104 Al-Humazah ಅಧ್ಯಾಯ 104: ಅಲ್ ಹುಮಝಃ (ಮೂದಲಿಸುವವನು)
ಅಧ್ಯಾಯ 104: ಅಲ್ ಹುಮಝಃ (ಮೂದಲಿಸುವವನು) ಸೂಕ್ತ : 1 ವಿನಾಶ ಕಾದಿದೆ, ಜನರನ್ನು (ಅವರ ಮುಂದೆ) ಮೂದಲಿಸುವ ಮತ್ತು (ಅವರ ಬೆನ್ನ ಹಿಂದೆ) ದೂಷಿಸುವ, ಪ್ರತಿಯೊಬ್ಬನಿಗೆ. ಸೂಕ್ತ : 2 ಅವನು, ಸಂಪತ್ತನ್ನು ಸಂಗ್ರಹಿಸಿಟ್ಟು ಎಣಿಸುತ್ತಿರುತ್ತಾನೆ. ಸೂಕ್ತ : 3 ತನ್ನ ಸಂಪತ್ತು ತನ್ನನ್ನು ಚಿರಂಜೀವಿಯಾಗಿಸಿ ಬಿಡುತ್ತದೆಂದು ಅವನು ಗ್ರಹಿಸುತ್ತಾನೆ. ಸೂಕ್ತ : 4 ಖಂಡಿತ…
more -
Surah 103 Al-Asr ಅಧ್ಯಾಯ 103: ಅಲ್ ಅಸ್ರ್ (ಕಾಲ)
ಅಧ್ಯಾಯ 103: ಅಲ್ ಅಸ್ರ್ (ಕಾಲ) ಸೂಕ್ತ : 1 ಕಾಲದಾಣೆ. ಸೂಕ್ತ : 2 ಮನುಷ್ಯನು ಖಂಡಿತ ನಷ್ಟದಲ್ಲಿದ್ದಾನೆ. ಸೂಕ್ತ : 3 ನಂಬಿಕೆ ಇರಿಸಿದ, ಒಳ್ಳೆಯ ಕೆಲಸಗಳನ್ನು ಮಾಡಿದ ಮತ್ತು ಪರಸ್ಪರರಿಗೆ ಸತ್ಯವನ್ನು ಬೋಧಿಸಿದ ಮತ್ತು ಸಹನೆಯನ್ನು ಬೋಧಿಸಿದವರ ಹೊರತು. (via) Quran in Kannada(ಕನ್ನಡದಲ್ಲಿ ಕುರ್ ಆನ್) app...
-
Surah 102 At-Takathur ಅಧ್ಯಾಯ 102: ಅತ್ತಕಾಸುರ್ (ಅಧಿಕದ ಚಿಂತೆ)
ಅಧ್ಯಾಯ 102: ಅತ್ತಕಾಸುರ್ (ಅಧಿಕದ ಚಿಂತೆ) ಸೂಕ್ತ : 1 (ಮಾನವರೇ) ಹೆಚ್ಚೆಚ್ಚು ಗಳಿಸುವ ಸ್ಪರ್ಧೆಯು ನಿಮ್ಮನ್ನು ಮೈಮರೆಸಿದೆ. ಸೂಕ್ತ : 2 ನೀವು ನಿಮ್ಮ ಗೋರಿಗಳನ್ನು ಕಾಣುವವರೆಗೂ (ಇದು ಮುಂದುವರಿಯಲಿದೆ). ಸೂಕ್ತ : 3 ಹಾಗಲ್ಲ, ನಿಮಗೆ ಬೇಗನೇ ತಿಳಿಯಲಿದೆ. ಸೂಕ್ತ : 4 ಖಂಡಿತ ಹಾಗಲ್ಲ, ನಿಮಗೆ ಬೇಗನೇ ತಿಳಿಯಲಿದೆ. ಸೂಕ್ತ : 5 ಹಾಗಲ್ಲ, ನಿಮಗೆ ಖಚಿತವಾದ...
-
Surah 101 Al-Qari'ah ಅಧ್ಯಾಯ 101: ಅಲ್ ಕ್ವಾರಿಅಃ (ಭಾರೀ ಆಘಾತ)
ಅಧ್ಯಾಯ 101: ಅಲ್ ಕ್ವಾರಿಅಃ (ಭಾರೀ ಆಘಾತ) ಸೂಕ್ತ : 1 ಭಾರೀ ಆಘಾತ. ಸೂಕ್ತ : 2 ಏನದು, ಭಾರೀ ಆಘಾತ? ಸೂಕ್ತ : 3 ಆ ಭಾರೀ ಆಘಾತವೇನೆಂದು, ನಿಮಗೇನು ಗೊತ್ತು? ಸೂಕ್ತ : 4 ಅಂದು ಜನರು ಚದರಿದ ಹಾತೆಗಳಂತಾಗುವರು. ಸೂಕ್ತ : 5 ಮತ್ತು ಪರ್ವತಗಳು, ಪುಡಿಗಟ್ಟಿದ ಉಣ್ಣೆ ಯಂತಾಗುವವು. ಸೂಕ್ತ : 6 ಇನ್ನು, ಯಾರ (ಒಳಿತುಗಳ) ತಕ್ಕಡಿ ಅಂದು ಭಾರವಾಗಿರುವುದೋ - ಸೂಕ್ತ : 7 -...
-
Surah 100 Al-Adiyat ಅಧ್ಯಾಯ 100: ಅಲ್ ಆದಿಯಾತ್
ಅಧ್ಯಾಯ 100: ಅಲ್ ಆದಿಯಾತ್ (ಓಡುವವುಗಳು) ಸೂಕ್ತ : 1 ಏದುಸಿರು ಬಿಡುತ್ತಾ ಓಡುವ ಕುದುರೆಗಳಾಣೆ. ಸೂಕ್ತ : 2 ಅವು ಕಿಡಿ ಹಾರಿಸುತ್ತವೆ. ಸೂಕ್ತ : 3 ಮುಂಜಾವಿನ ಹೊತ್ತು ಅವು ಧಾಳಿ ಮಾಡಿ ಬಿಡುತ್ತವೆ. ಸೂಕ್ತ : 4 ಅವು ಧೂಳೆಬ್ಬಿಸಿ ಬಿಡುತ್ತವೆ. ಸೂಕ್ತ : 5 ಮತ್ತು ಶತ್ರುಗಳ ಪಡೆಗಳೊಳಗೆ ನುಗ್ಗಿ ಬಿಡುತ್ತವೆ. ಸೂಕ್ತ : 6 ಮನುಷ್ಯನು ಖಂಡಿತ ತನ್ನ ಒಡೆಯನಿಗೆ...
-
Surah 99 Az-Zalzalah ಅಧ್ಯಾಯ 99: ಅಝ್ಝಿಲ್‌ಝಾಲ್ (ಕಂಪನ)
ಅಧ್ಯಾಯ 99: ಅಝ್ಝಿಲ್‌ಝಾಲ್ (ಕಂಪನ) ಸೂಕ್ತ : 1 ಭೂಮಿಯು ಭೂಕಂಪದಿಂದ ಕಂಪಿಸುವಾಗ, ಸೂಕ್ತ : 2 ಮತ್ತು ಭೂಮಿಯು ತನ್ನ ಹೊರೆಯನ್ನೆಲ್ಲಾ ಹೊರ ಚೆಲ್ಲುವಾಗ, ಸೂಕ್ತ : 3 ಮತ್ತು ಮಾನವನು - ಇದಕ್ಕೇನಾಗಿ ಬಿಟ್ಟಿದೆ? ಎನ್ನುವಾಗ, ಸೂಕ್ತ : 4 ಅಂದು ಅದು (ಭೂಮಿಯು) ತನ್ನ ಸಮಾಚಾರಗಳನ್ನೆಲ್ಲಾ ತಿಳಿಸಿ ಬಿಡುವುದು. ಸೂಕ್ತ : 5 ಏಕೆಂದರೆ, ನಿಮ್ಮ ಒಡೆಯನು (ಹಾಗೆ ಮಾಡಲು)...
-
Surah 98 Al-Bayyinah ಅಧ್ಯಾಯ 98: ಅಲ್ ಬಯ್ಯಿನಃ (ಸ್ಪಷ್ಟ ಪುರಾವೆ)
ಅಧ್ಯಾಯ 98: ಅಲ್ ಬಯ್ಯಿನಃ (ಸ್ಪಷ್ಟ ಪುರಾವೆ) ಸೂಕ್ತ : 1 ಗ್ರಂಥದವರ ಮತ್ತು ಬಹುದೇವಾರಾಧಕರ ಪೈಕಿ ಧಿಕ್ಕಾರಿಗಳು, ತಮ್ಮ ಬಳಿಗೆ ಸ್ಪಷ್ಟ ಪುರಾವೆಯು ಬಂದು ಬಿಡುವ ತನಕ (ತಮ್ಮ ಧೋರಣೆಯನ್ನು) ಕೈ ಬಿಡುವವರಾಗಿರಲಿಲ್ಲ. ಸೂಕ್ತ : 2 (ಇದೀಗ) ಪಾವನ ಹೊತ್ತಗೆಯನ್ನು (ಗ್ರಂಥವನ್ನು) ಓದಿ ಕೇಳಿಸುವ, ಅಲ್ಲಾಹನ ದೂತರು (ಅವರ ಬಳಿಗೆ ಬಂದಿರುವರು). ಸೂಕ್ತ : 3 ಅದರಲ್ಲಿ ಖಚಿತ...
-
Surah 97 Al-Qadr ಅಧ್ಯಾಯ 97: ಅಲ್ ಕದ್ರ್ (ನಿರ್ಣಾಯಕ)
ಅಧ್ಯಾಯ 97: ಅಲ್ ಕದ್ರ್ (ನಿರ್ಣಾಯಕ) ಸೂಕ್ತ : 1 ನಾವು ಇದನ್ನು ನಿರ್ಣಾಯಕ ರಾತ್ರಿಯಲ್ಲಿ ಇಳಿಸಿಕೊಟ್ಟಿರುವೆವು. ಸೂಕ್ತ : 2 ನಿರ್ಣಾಯಕ ರಾತ್ರಿ ಎಂದರೇನೆಂದು ನಿಮಗೇನು ಗೊತ್ತು? ಸೂಕ್ತ : 3 ಆ ನಿರ್ಣಾಯಕ ರಾತ್ರಿಯು ಸಾವಿರ ತಿಂಗಳುಗಳಿಗಿಂತ ಶ್ರೇಷ್ಠವಾಗಿದೆ. ಸೂಕ್ತ : 4 ಅದರಲ್ಲಿ ಮಲಕ್‌ಗಳು ಮತ್ತು ರೂಹ್ (ಜಿಬ್ರೀಲ್) ತಮ್ಮ ಒಡೆಯನ ಆದೇಶದಂತೆ, ಎಲ್ಲ...
-
Surah 96 Al-Alaq ಅಧ್ಯಾಯ 96: ಅಲ್ ಅಲಕ್ (ರಕ್ತ ಪಿಂಡ)
ಅಧ್ಯಾಯ 96: ಅಲ್ ಅಲಕ್ (ರಕ್ತ ಪಿಂಡ) ಸೂಕ್ತ : 1 ಓದಿರಿ, (ವಿಶ್ವವನ್ನು) ಸೃಷ್ಟಿಸಿದ ನಿಮ್ಮೊಡೆಯನ ಹೆಸರಿಂದ. ಸೂಕ್ತ : 2 ಅವನು ಮನುಷ್ಯನನ್ನು ಹೆಪ್ಪು ಗಟ್ಟಿದ ರಕ್ತದಿಂದ ಸೃಷ್ಟಿಸಿರುವನು. ಸೂಕ್ತ : 3 ಓದಿರಿ. ಮಹಾ ಉದಾರಿಯಾದ ನಿಮ್ಮೊಡೆಯನ ಹೆಸರಿಂದ. ಸೂಕ್ತ : 4 ಅವನು ಲೇಖನಿಯ ಮೂಲಕ ಕಲಿಸಿದನು. ಸೂಕ್ತ : 5 ಮತ್ತು ಮಾನವನಿಗೆ ತಿಳಿದಿಲ್ಲದ್ದನ್ನು ಕಲಿಸಿದನು.*...
-
Surah 95 At-Tin ಅಧ್ಯಾಯ 95: ಅತ್ತೀನ್ (ಅಂಜೂರ)
ಅಧ್ಯಾಯ 95: ಅತ್ತೀನ್ (ಅಂಜೂರ) ಸೂಕ್ತ : 1 ಅಂಜೂರದಾಣೆ ಹಾಗೂ ಝೈತೂನ್‌ನ ಆಣೆ. ಸೂಕ್ತ : 2 ಸೀನೀನ್ (ಸಿನಾಯ್) ಪರ್ವತದಾಣೆ. ಸೂಕ್ತ : 3 ಮತ್ತು ಈ ಪ್ರಶಾಂತ ನಗರ (ಮಕ್ಕಃ)ದಾಣೆ. ಸೂಕ್ತ : 4 ನಾವು ಮನುಷ್ಯನನ್ನು ಅತ್ಯುತ್ತಮ ಸ್ಪರೂಪದಲ್ಲಿ ಸೃಷ್ಟಿಸಿರುವೆವು. ಸೂಕ್ತ : 5 ಆ ಬಳಿಕ ನಾವು ಅವನನ್ನು ತೀರಾ ಕೆಳಮಟ್ಟಕ್ಕೆ ಮರಳಿಸಿದೆವು. ಸೂಕ್ತ : 6 ವಿಶ್ವಾಸಿಗಳಾದವರು...
-
Surah 94 Al-Inshirah ಅಧ್ಯಾಯ 94: ಅಲ್ ಇನ್‌ಶಿರಾಹ್ (ವಿಸ್ತರಣೆ)
ಅಧ್ಯಾಯ 94: ಅಲ್ ಇನ್‌ಶಿರಾಹ್ (ವಿಸ್ತರಣೆ) ಸೂಕ್ತ : 1 (ದೂತರೇ,) ನಿಮಗಾಗಿ ನಾವು ನಿಮ್ಮ ಮನಸ್ಸನ್ನು ವಿಸ್ತರಿಸಿಲ್ಲವೇ? ಸೂಕ್ತ : 2 ಮತ್ತು ನಾವು ನಿಮ್ಮ ಮೇಲಿಂದ ನಿಮ್ಮ ಭಾರವನ್ನು ಇಳಿಸಿಲ್ಲವೇ? ಸೂಕ್ತ : 3 ಅದು ನಿಮ್ಮ ಬೆನ್ನು ಮುರಿಯುವಂತಹ ಭಾರವಾಗಿತ್ತು. ಸೂಕ್ತ : 4 ನಾವು ನಿಮ್ಮ ಪ್ರಸಿದ್ಧಿಯನ್ನು ಉನ್ನತಿಗೇರಿಸಲಿಲ್ಲವೇ? ಸೂಕ್ತ : 5 ಖಂಡಿತವಾಗಿಯೂ, ಕಷ್ಟದ...
-
Surah 93 Ad-Duhaa ಅಧ್ಯಾಯ 93: ಅಲ್‌ಲುಹಾ (ಬಿಸಿಲೇರುವ ಸಮಯ)
ಅಧ್ಯಾಯ 93: ಅಲ್‌ಲುಹಾ (ಬಿಸಿಲೇರುವ ಸಮಯ) ಸೂಕ್ತ : 1 ಬಿಸಿಲೇರುವ ಸಮಯದಾಣೆ. ಸೂಕ್ತ : 2 ಇರುಳು ಆವರಿಸುವಾಗಿನಾಣೆ. ಸೂಕ್ತ : 3 (ದೂತರೇ,) ನಿಮ್ಮ ಒಡೆಯನು ನಿಮ್ಮನ್ನು ತೊರೆದಿಲ್ಲ ಮತ್ತು ಅವನು ನಿಮ್ಮಿಂದ ಮುನಿದು ಕೊಂಡಿಲ್ಲ. ಸೂಕ್ತ : 4 ನಿಮ್ಮ ಪಾಲಿಗೆ ಅನಂತರದ್ದು ಮೊದಲಿನದಕ್ಕಿಂತ (ಪರಲೋಕವು ಇಹಲೋಕಕ್ಕಿಂತ) ಉತ್ತಮವಾಗಿದೆ. ಸೂಕ್ತ : 5 ಶೀಘ್ರವೇ…
more -
Surah 92 Al-Layl ಅಧ್ಯಾಯ 92: ಅಲ್ಲೈಲ್ (ಇರುಳು)
ಅಧ್ಯಾಯ 92: ಅಲ್ಲೈಲ್ (ಇರುಳು) ಸೂಕ್ತ : 1 ರಾತ್ರಿಯಾಣೆ - ಅದು, ಅದನ್ನು (ಹಗಲನ್ನು) ಮರೆ ಮಾಚಿದಾಗ. ಸೂಕ್ತ : 2 ಹಗಲಿನಾಣೆ - ಅದು ಬೆಳಗಿದಾಗ. ಸೂಕ್ತ : 3 ಗಂಡು ಹಾಗೂ ಹೆಣ್ಣನ್ನು ಸೃಷ್ಟಿಸಿದವನಾಣೆ. ಸೂಕ್ತ : 4 ನಿಮ್ಮ ಶ್ರಮಗಳು ವಿವಿಧ ಬಗೆಯದ್ದಾಗಿವೆ. ಸೂಕ್ತ : 5 ದಾನ ಮಾಡಿದವನು ಹಾಗೂ ಧರ್ಮ ನಿಷ್ಠನಾಗಿರುವವನು. ಸೂಕ್ತ : 6 ಮತ್ತು ಒಳಿತನ್ನು ಸಮರ್ಥಿಸಿದವನು…
more -
Surah 91 Ash-Shams ಅಧ್ಯಾಯ 91: ಅಶ್ಶಮ್ಸ್ (ಸೂರ್ಯ)
ಅಧ್ಯಾಯ 91: ಅಶ್ಶಮ್ಸ್ (ಸೂರ್ಯ) ಸೂಕ್ತ : 1 ಸೂರ್ಯನ ಹಾಗೂ ಅದರ ಬೆಳಕಿನಾಣೆ. ಸೂಕ್ತ : 2 ಮತ್ತು ಅದರ (ಸೂರ್ಯನ) ಬೆನ್ನಿಗೇ ಉದಯಿಸುವ ಚಂದ್ರನಾಣೆ. ಸೂಕ್ತ : 3 ಮತ್ತು ಹಗಲಿನ ಹಾಗೂ ಅದು ಅನಾವರಣಗೊಳ್ಳುವಾಗಿನ ಆಣೆ. ಸೂಕ್ತ : 4 ಅದನ್ನು ಮರೆ ಮಾಚಿಬಿಡುವ ರಾತ್ರಿಯಾಣೆ. ಸೂಕ್ತ : 5 ಆಕಾಶದ ಹಾಗೂ ಅದನ್ನು ನಿರ್ಮಿಸಿದವನಾಣೆ. ಸೂಕ್ತ : 6 ಭೂಮಿಯ ಹಾಗೂ ಅದನ್ನು...
-
Surah 90 Al-Balad ಅಧ್ಯಾಯ 90: ಅಲ್ ಬಲದ್ (ನಗರ)
ಅಧ್ಯಾಯ 90: ಅಲ್ ಬಲದ್ (ನಗರ) ಸೂಕ್ತ : 1 ಇಲ್ಲ, ನಾನು ಈ ನಗರದ ಆಣೆ ಹಾಕುತ್ತೇನೆ. ಸೂಕ್ತ : 2 ನೀವು ಇದೇ ನಗರದಲ್ಲಿ ಇರುವವರು. ಸೂಕ್ತ : 3 ತಂದೆಯ (ಆದಮರ) ಮತ್ತು ಅವರ ಸಂತತಿಯ ಆಣೆ. ಸೂಕ್ತ : 4 ನಾವು ಮನುಷ್ಯನನ್ನು ಇಕ್ಕಟ್ಟಿನಲ್ಲಿರುವವನಾಗಿ ಸೃಷ್ಟಿಸಿದ್ದೇವೆ. ಸೂಕ್ತ : 5 ತನ್ನ ಮೇಲೆ ಯಾರಿಗೂ ನಿಯಂತ್ರಣವಿಲ್ಲವೆಂದು ಅವನು ಭಾವಿಸಿದ್ದಾನೆಯೇ? ಸೂಕ್ತ : 6…
more -
Surah 89 Surah Al-Fajr ಅಧ್ಯಾಯ 89: ಅಲ್ ಫಜ್ರ್ (ಮುಂಜಾವು)
ಅಧ್ಯಾಯ 89: ಅಲ್ ಫಜ್ರ್ (ಮುಂಜಾವು) ಸೂಕ್ತ : 1 ಮುಂಜಾವಿನಾಣೆ. ಸೂಕ್ತ : 2 ಮತ್ತು ಹತ್ತು ರಾತ್ರಿಗಳಾಣೆ. ಸೂಕ್ತ : 3 ಮತ್ತು ಸಮ ಹಾಗೂ ಬೆಸ ಸಂಖ್ಯೆಗಳಾಣೆ. ಸೂಕ್ತ : 4 ಮತ್ತು ರಾತ್ರಿಯು ತೆರಳುವಾಗಿನಾಣೆ. ಸೂಕ್ತ : 5 ಬುದ್ಧಿಯುಳ್ಳವರಿಗೆ ಇದರಲ್ಲಿ (ಧಾರಾಳ) ಪ್ರಮಾಣ ಇದೆಯಲ್ಲವೇ? ಸೂಕ್ತ : 6 ನೀವು ನೋಡಿದಿರಾ, ನಿಮ್ಮ ಒಡೆಯನು ಆದ್ ಜನಾಂಗದವರಿಗೆ ಏನು...
-
Surah 88 Al-Ghashiyah ಅಧ್ಯಾಯ 88: ಅಲ್ ಗಾಶಿಯ (ಆವರಿಸುವ ವಸ್ತು)
ಅಧ್ಯಾಯ 88: ಅಲ್ ಗಾಶಿಯ (ಆವರಿಸುವ ವಸ್ತು) ಸೂಕ್ತ : 1 ಎಲ್ಲವನ್ನೂ ಆವರಿಸುವ (ಲೋಕಾಂತ್ಯ) ದಿನದ ವಾರ್ತೆಯು ನಿಮಗೆ ತಲುಪಿದೆಯೇ? ಸೂಕ್ತ : 2 ಅಂದು ಕೆಲವು ಮುಖಗಳು ಭೀತವಾಗಿರುವವು. ಸೂಕ್ತ : 3 ತೀವ್ರವಾಗಿ ದಣಿದು ಸೋತಿರುವವು. ಸೂಕ್ತ : 4 ಅವರು ಉರಿಯುವ ಬೆಂಕಿಯನ್ನು ಸೇರುವರು. ಸೂಕ್ತ : 5 ಕುದಿಯುವ ಚಿಲುಮೆಯ ನೀರನ್ನು ಅವರಿಗೆ ಕುಡಿಸಲಾಗುವುದು. ಸೂಕ್ತ : 6...
-
Surah 87 Al-A'la ಅಧ್ಯಾಯ 87: ಅಲ್ ಆಲಾ(ಉನ್ನತ)
ಅಧ್ಯಾಯ 87: ಅಲ್ ಆಲಾ(ಉನ್ನತ) ಸೂಕ್ತ : 1 (ದೂತರೇ,) ಉನ್ನತನಾಗಿರುವ ನಿಮ್ಮ ಒಡೆಯನ ಪಾವಿತ್ರ್ಯವನ್ನು ಜಪಿಸಿರಿ. ಸೂಕ್ತ : 2 ಅವನು (ನಿಮ್ಮನ್ನು) ಸೃಷ್ಟಿಸಿದವನು ಮತ್ತು ರೂಪಿಸಿದವನು, ಸೂಕ್ತ : 3 ವಿಧಿಯನ್ನು ನಿರ್ಣಯಿಸಿದವನು, ಸರಿದಾರಿಯನ್ನು ತೋರಿದವನು. ಸೂಕ್ತ : 4 ಮೇವನ್ನು ಬೆಳೆಸಿದವನು. ಸೂಕ್ತ : 5 ಕೊನೆಗೆ ಅವನು ಅದನ್ನು ಕಪ್ಪಗಿನ ಕಸವಾಗಿಸಿದನು. ಸೂಕ್ತ…
more -
Surah 86 At-Tariq ಅಧ್ಯಾಯ 86: ಅತ್ತ್ವಾರಿಕ್ (ಮಿನುಗು ತಾರೆ)
ಅಧ್ಯಾಯ 86: ಅತ್ತ್ವಾರಿಕ್ (ಮಿನುಗು ತಾರೆ) ಸೂಕ್ತ : 1 ಆಕಾಶದಾಣೆ ಮತ್ತು ‘ತ್ವಾರಿಕ್’ ನಾಣೆ. ಸೂಕ್ತ : 2 ‘ತ್ವಾರಿಕ್’ ಏನೆಂದು ನಿಮಗೇನು ಗೊತ್ತು? ಸೂಕ್ತ : 3 ಅದು ಪ್ರಭಾತ ತಾರೆ. ಸೂಕ್ತ : 4 ಪ್ರತಿಯೊಂದು ಜೀವದ ಮೇಲೂ ಒಬ್ಬ ಮೇಲ್ವಿಚಾರಕನಿರುತ್ತಾನೆ. ಸೂಕ್ತ : 5 ತನ್ನನ್ನು ಯಾವುದರಿಂದ ಸೃಷ್ಟಿಸಲಾಗಿದೆ ಎಂದು ಮನುಷ್ಯನೊಮ್ಮೆ ನೋಡಲಿ. ಸೂಕ್ತ : 6 ಅವರನ್ನು...
-
Surah 85 Al-Burooj ಅಧ್ಯಾಯ 85: ಅಲ್ ಬುರೂಜ್ (ಗೋಪುರಗಳು)
ಅಧ್ಯಾಯ 85: ಅಲ್ ಬುರೂಜ್ (ಗೋಪುರಗಳು) ಸೂಕ್ತ : 1 ತಾರಾಮಂಡಲಗಳಿರುವ ಆಕಾಶದಾಣೆ. ಸೂಕ್ತ : 2 ವಾಗ್ದಾನ ಮಾಡಲಾಗಿರುವ ಆ ದಿನದ ಆಣೆ. ಸೂಕ್ತ : 3 ಹಾಜರಾಗುವವನ ಮತ್ತು ಯಾರ ಮುಂದೆ ಹಾಜರು ಪಡಿಸಲಾಗುವುದೋ ಅವನಾಣೆ. ಸೂಕ್ತ : 4 ನಾಶವಾದರು, ಕಂದಕಗಳನ್ನು ಅಗೆದವರು. ಸೂಕ್ತ : 5 ಅವರು ಅದರಲ್ಲಿ ಉರಿಯುವ ಕೆಂಡಗಳನ್ನು ತುಂಬಿದ್ದರು. ಸೂಕ್ತ : 6 ಅವರು ಅದರ ಸುತ್ತಲೂ...
-
Surah 84 Al-Inshiqaq ಅಧ್ಯಾಯ 84: ಅಲ್ ಇನ್‌ಶಿಕಾಕ್ (ಸ್ಫೋಟ)
Translated and voiced by Abdussalam Puthige. The translation of the Surah. - ಸೂಕ್ತ : 1 ಆಕಾಶವು ಸ್ಫೋಟಿಸುವಾಗ. ಸೂಕ್ತ : 2 ಅದು ತನ್ನ ಒಡೆಯನ ಆದೇಶವನ್ನು ಪಾಲಿಸುವುದು ಮತ್ತು ಅದು ಅದರ ಕರ್ತವ್ಯವಾಗಿರುವುದು. ಸೂಕ್ತ : 3 ಭೂಮಿಯನ್ನು ಸಮ ತಟ್ಟಾಗಿಸಲಾಗುವುದು. ಸೂಕ್ತ : 4 ಅದು ತನ್ನೊಳಗಿರುವ ಎಲ್ಲವನ್ನೂ ಹೊರ ಹಾಕಿ ಖಾಲಿಯಾಗಿ ಬಿಡುವುದು. ಸೂಕ್ತ…
more -
Surah 83 Al-Mutaffifin ಅಧ್ಯಾಯ 83: ಅಲ್ ಮುತಫ್ಫಿಫೀನ್ (ಕಡಿಮೆ ಕೊಡುವವರು)
Translated and voiced by Abdussalam Puthige. The translation of the whole Surah. - ಸೂಕ್ತ : 1 ವಿನಾಶವಿದೆ ತೂಕದಲ್ಲಿ ಕೊರತೆ ಮಾಡುವವರಿಗೆ. ಸೂಕ್ತ : 2 ಅವರು ಜನರಿಂದ ಅಳೆದು ಪಡೆಯುವಾಗ ಪೂರ್ಣವಾಗಿ ಪಡೆಯುತ್ತಾರೆ. ಸೂಕ್ತ : 3 ಆದರೆ ಇತರರಿಗೆ ಅಳೆದು ಅಥವಾ ತೂಗಿ ಕೊಡುವಾಗ ಕಡಿಮೆಗೊಳಿಸಿ ಕೊಡುತ್ತಾರೆ. ಸೂಕ್ತ : 4 ಅವರನ್ನು ಮತ್ತೆ ಜೀವಂತ...
-
Surah 82 Al-Infitar ಅಧ್ಯಾಯ 82: ಅಲ್ ಇನ್‌ಫಿತಾರ್ (ಬಿರಿದು ಬೀಳು)
Translated and voiced by Abdussalam Puthige. The translation of the whole surah. - ಸೂಕ್ತ : 1 ಆಕಾಶವು ಬಿರಿದು ಬೀಳುವಾಗ. ಸೂಕ್ತ : 2 ಮತ್ತು ನಕ್ಷತ್ರಗಳು ಚದರುವಾಗ. ಸೂಕ್ತ : 3 ಮತ್ತು ಸಮುದ್ರಗಳು (ವಿಲೀನಗೊಂಡು) ಉಕ್ಕೇರಿದಾಗ. ಸೂಕ್ತ : 4 ಮತ್ತು ಗೋರಿಗಳನ್ನು ಬಿಚ್ಚಿ ತೆರೆಯಲಾದಾಗ. ಸೂಕ್ತ : 5 ಪ್ರತಿಯೊಬ್ಬನೂ ಅರಿಯುವನು, ತಾನು ಮುಂದೆ...
-
Surah 81 At-Takwir ಅಧ್ಯಾಯ 81: ಅತ್ತಕ್‌ವೀರ್
Translated and voiced by Abdussalam Puthige. The translation of the whole Surah - ಸೂಕ್ತ : 1 ಸೂರ್ಯನನ್ನು ಮಡಚಿ ಬಿಡಲಾದಾಗ, ಸೂಕ್ತ : 2 ಮತ್ತು ನಕ್ಷತ್ರಗಳು ನಿಸ್ತೇಜವಾದಾಗ, ಸೂಕ್ತ : 3 ಮತ್ತು ಪರ್ವತಗಳನ್ನು ಚಲಾಯಿಸಲಾದಾಗ, ಸೂಕ್ತ : 4 ಮತ್ತು ತುಂಬು ಗರ್ಭಿಣಿಯಾಗಿರುವ ಒಂಟೆಗಳನ್ನು ಬಿಟ್ಟು ಬಿಡಲಾದಾಗ, ಸೂಕ್ತ : 5 ಮತ್ತು ಕಾಡು...
-
Surah 80 Abasa ಅಧ್ಯಾಯ 80: ಅಬಸ (ಅವರು ಅತೃಪ್ತರಾದರು)
Translated and voiced by Abdussalam Puthige
-
Surah 79 An-Nazi'at ಅಧ್ಯಾಯ 79: ಅನ್ನಾಝಿಆತ್
Translated and voiced by Abdussalam Puthige
-
Surah 78 An-Naba ಅಧ್ಯಾಯ 78: ಅನ್ನ ಬಅ (ವಾರ್ತೆ)
Translated and voiced by Abdussalam Puthige
-
Surah 77 Al-Mursalat ಅಧ್ಯಾಯ 77: ಅಲ್ ಮುರ್ಸಲಾತ್(ಕಳಿಸಲಾದವುಗಳು)
Translated and voiced by Abdussalam Puthige
-
Surah 76 Al-Insan ಅಧ್ಯಾಯ 76: ಅಲ್ ಇನ್ಸಾನ್ (ಮಾನವ)
Translated and voiced by Abdussalam Puthige
-
Surah 75 Al-Qiyamah ಅಧ್ಯಾಯ 75: ಅಲ್ ಕಿಯಾಮಃ (ಪುನರುತ್ಥಾನ)
Translated and voiced by Abdussalam Puthige
-
Surah 74 Al-Muddaththir ಅಧ್ಯಾಯ 74: ಅಲ್ ಮುದ್ದಸ್ಸಿರ್ (ಹೊದ್ದು ಕೊಂಡವರು)
Translated and voiced by Abdussalam Puthige
-
Surah 73 Al-Muzzammil ಅಧ್ಯಾಯ 73: ಅಲ್ ಮುಝ್ಝಮ್ಮಿಲ್ (ಹೊದಿಕೆಹೊದ್ದವರು)
Translated and voiced by Abdussalam Puthige
-
Surah 72 Al Jinn ಅಧ್ಯಾಯ 72: ಅಲ್ ಜಿನ್ನ್
Translated and voiced by Abdussalam Puthige
-
Surah 71 Nuh ಅಧ್ಯಾಯ 71: ನೂಹ್
Translated and voiced by Abdussalam Puthige
-
Surah 70 Al-Ma'arij ಅಧ್ಯಾಯ 70: ಅಲ್ ಮಆರಿಜ್ (ಔನ್ನತ್ಯಗಳು)
Translated and voiced by Abdussalam Puthige
-
Surah 69 Al-Haqqah ಅಧ್ಯಾಯ 69: ಅಲ್ ಹಾಕ್ಕಃ (ನೈಜ ಸಂಭವ)
Translated and voiced by Abdussalam Puthige
-
Surah 68 Al-Kalam ಅಧ್ಯಾಯ 68: ಅಲ್ ಕಲಮ್ (ಲೇಖನಿ)
Translated and voiced by Abdussalam Puthige
-
Surah 67 Al-Mulk ಅಧ್ಯಾಯ 67: ಅಲ್ ಮುಲ್ಕ್ (ಆಧಿಪತ್ಯ)
Translated and voiced by Abdussalam Puthige
-
Surah 66 At-Tahrim ಅಧ್ಯಾಯ 66: ಅತ್ತಹ್ರೀಮ್ (ನಿಷೇಧ)
Translated and voiced by Abdussalam Puthige
-
Surah 65 At-Talaq ಅಧ್ಯಾಯ 65: ಅತ್ತಲಾಕ್ (ವಿಚ್ಛೇದನ)
Translated and voiced by Abdussalam Puthige
We're indexing this podcast's transcripts for the first time — this can take a minute or two. We'll show results as soon as they're ready.
No matches for "" in this podcast's transcripts.
No topics indexed yet for this podcast.
Loading reviews...
ABOUT THIS SHOW
This is Quran translated to Kannada by Abdussalam Puthige. This is noted for its simple language, lucid style and for its strict loyalty to the original text.He has also voiced the same. The first edition of this translation was published in August 2012 by Madhyama Prakashana, Bangalore.Note: This podcast is created by downloading the audio from the android app "Quran in Kannada"https://play.google.com/store/apps/details?id=com.nzymic.kquran
HOSTED BY
Quran Kannada Podcast
CATEGORIES
Loading similar podcasts...